ಸಂಕ್ರಾಂತಿಗೆ ಕಿರುತೆರೆಯಲ್ಲಿ ‘ಕಾಂತಾರ’| ಜ. 15ಕ್ಕೆ ಪ್ರಸಾರ
ಸಮಗ್ರ ನ್ಯೂಸ್: ಕಾಂತಾರ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಕಂಡ ಜೊತೆಗೆ ದಾಖಲೆ ಮೇಲೆ ದಾಖಲೆ ಮಾಡಿದೆ. ಈಗಾಗಲೇ ಪರ ಭಾಷೆಯಲ್ಲೂ ಸದ್ದು ಮಾಡಿದೆ. ಬೇರೆ ಭಾಷೆಯವರೂ ಕೂಡ ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ಇಷ್ಟು ದಿನ ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ದ ಜನ ಇದೀಗ ಟಿವಿ ಪರದೆಯಲ್ಲೂ ಕಾಣಬಹುದು. ಈ ಸಂಕ್ರಾಂತಿ ಹಬ್ಬದಂದು ಈ ಸಿನಿಮಾ ತೆರೆಗೆ ಬರಲಿದೆ. ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ. […]
ಸಂಕ್ರಾಂತಿಗೆ ಕಿರುತೆರೆಯಲ್ಲಿ ‘ಕಾಂತಾರ’| ಜ. 15ಕ್ಕೆ ಪ್ರಸಾರ Read More »