ಶಿವನಿಗೆ ಭಾಸ್ಕರನ ನಮಸ್ಕಾರ|ಗವಿಗಂಗಾಧರನಿಗೆ ನಮಿಸಿ ಪಥ ಬದಲಿಸಿದ ಭಾಸ್ಕರ…!
ವರ್ಷದಲ್ಲಿ ಒಂದು ಬಾರಿ ಈ ಮಕರ ಸಂಕ್ರಾಂತಿಯಂದು ಈ ಸನ್ನಿವೇಷ ನಡೆಯುತ್ತದೆ. ಮೊದಲು ದೇಗುಲದ ಗರ್ಭಗುಡಿಯ ಹೊಸ್ತಿಲು ದಾಟಿ, ನಂದಿ ವಿಗ್ರಹವನ್ನು ಸ್ಪರ್ಶಿಸಿತು. ಬಳಿಕ ನಂದಿ ಮೂಲಕ ಹಾದು ಸ್ಪಟಿಕ ಲಿಂಗ ಸ್ಪರ್ಶಿಸಿತು. ನಂತರ ಶಿವಲಿಂಗದ ಕೆಳಭಾಗದ ಮೂಲಕ ಹಾದು, ಶಿವಲಿಂಗವನ್ನು ಆವರಿಸಿತು. ಇನ್ನು ಸೂರ್ಯ ರಶ್ಮಿ ಸ್ಪರ್ಶದ ವೇಳೆ ಭಕ್ತರಿಗೆ ದೇಗುಲದ ಒಳಗೆ ಪ್ರವೇಶ ಇರಲಿಲ್ಲ. ಹೀಗಾಗಿ ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನದ ಹೊರಾಂಗಣದಲ್ಲಿ ದೊಡ್ಡ ಪೆಂಡಾಲ್ ಹಾಕಿ 10 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಅಲ್ಲಿಂದಲೇ ಭಕ್ತರು […]
ಶಿವನಿಗೆ ಭಾಸ್ಕರನ ನಮಸ್ಕಾರ|ಗವಿಗಂಗಾಧರನಿಗೆ ನಮಿಸಿ ಪಥ ಬದಲಿಸಿದ ಭಾಸ್ಕರ…! Read More »