ಅನುಶ್ರೀ ಜೊತೆಗೆ ಉನ್ನಿಮುಕುಂದನ್ ಮದುವೆ!? ಗಾಸಿಪ್ ಗಳಿಗೆ ಪ್ರತಿಕ್ರಿಯಿಸಿದ ಮಲೆಯಾಳಂನ ಫೇವರಿಟ್ ಹೀರೋ
ಸಮಗ್ರ ನ್ಯೂಸ್: ದಕ್ಷಿಣ ಭಾರತದ ನಟ ಉನ್ನಿ ಮುಕುಂದನ್ ಮಲಯಾಳಿಗಳ ಫೇವರಿಟ್ ನಟ. ಮಾಲಿವುಡ್‌ನ ಸ್ಫುರದ್ರೂಪಿ ನಟರಲ್ಲಿ ಉನ್ನಿ ಮುಕುಂದನ್ ಕೂಡ ಒಬ್ಬರು. ಒಬ್ಬ ಹೀರೊಗೆ ಬೇಕಿರೋ ಫೀಚರ್ಸ್ ಇರುವ ನಟನೀತ. 36 ವರ್ಷದ ನಟ ಮಲಯಾಳಿಗಳ ಫೇವರಿಟ್ ನಟ ಕೂಡ ಹೌದು. ಸಾಕಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸುವ ಮೂಲಕ ಮಲಯಾಳಿಗಳನ್ನು ಸೆಳೆದಿಟ್ಟುಕೊಂಡಿದ್ದಾರೆ. ಕೆಲವು ದಿನಗಳಿಂದ ಉನ್ನಿ ಮುಕುಂದನ್ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಮಲಯಾಳಂ ನಟ ಉನ್ನಿ ಮುಕುಂದನ್ ಹಾಗೂ ಅನುಶ್ರೀ ಮದುವೆಯಾಗುತ್ತಿದ್ದಾರೆ. […]
ಅನುಶ್ರೀ ಜೊತೆಗೆ ಉನ್ನಿಮುಕುಂದನ್ ಮದುವೆ!? ಗಾಸಿಪ್ ಗಳಿಗೆ ಪ್ರತಿಕ್ರಿಯಿಸಿದ ಮಲೆಯಾಳಂನ ಫೇವರಿಟ್ ಹೀರೋ Read More »