ಕಾಲಮಿತಿಗೆ ಮುಕ್ತಿ| ಇನ್ಮುಂದೆ ರಾತ್ರಿಯಿಡೀ ಪ್ರದರ್ಶನಗೊಳ್ಳಲಿದೆ ಯಕ್ಷಗಾನ
ಸಮಗ್ರ ನ್ಯೂಸ್: ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಮಕರ ಸಂಗ್ರಾಂತಿಯ (ಇದೇ 14) ಬಳಿಕ ಹರಕೆಯ ಯಕ್ಷಗಾನವನ್ನು ರಾತ್ರಿಯಿಂದ ಮುಂಜಾನೆವರೆಗೆ ಪ್ರದರ್ಶಿಸಲಿವೆ. ಈ ಬಗ್ಗೆ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನ ಅನುಸಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಈ ನಿರ್ಧಾರವನ್ನು ಕೈಗೊಂಡಿದೆ. ಜ.14 ರಿಂದಲೇ ರಾತ್ರಿ ಪೂರ್ತಿ ಷರತ್ತುಬದ್ಧವಾಗಿ ಯಕ್ಷಗಾನ ಪ್ರದರ್ಶನಕ್ಕೆ ಕ್ರಮಕೈಗೊಳ್ಳುವಂತೆ ಮೇಳಗಳ ವ್ಯವಸ್ಥಾಪಕರಿಗೆ ಆಡಳಿತ ಸಮಿತಿಯು ನಿರ್ದೇಶನ ನೀಡಿದೆ. ಯಕ್ಷಗಾನ ಪ್ರದರ್ಶನದ ಅವಧಿಯನ್ನು ಸಂಜೆ 5 ರಿಂದ ಮಧ್ಯರಾತ್ರಿ […]
ಕಾಲಮಿತಿಗೆ ಮುಕ್ತಿ| ಇನ್ಮುಂದೆ ರಾತ್ರಿಯಿಡೀ ಪ್ರದರ್ಶನಗೊಳ್ಳಲಿದೆ ಯಕ್ಷಗಾನ Read More »