ಯುಗಾದಿ ವರ್ಷ ಭವಿಷ್ಯ| ಕ್ರೋಧಿ ಸಂವತ್ಸರದಲ್ಲಿ ಯಾರಿಗೆಲ್ಲಾ ಶುಭ?
ಸಮಗ್ರ ನ್ಯೂಸ್: ಹಿಂದೂಗಳಿಗೆ ನೂತನ ಸಂವತ್ಸರದ ಆರಂಭ ದಿನ. ಕ್ಯಾಲೆಂಡರ್ ಗಳಲ್ಲಿ ಜನವರಿ 1 ಅನ್ನು ಹೊಸ ವರ್ಷ ಎಂದು ಆಚರಿಸಿದರೂ ಹಿಂದೂ ಸಂಪ್ರದಾಯದಂತೆ ಯುಗಾದಿ ದಿನವೇ ಹೊಸ ವರ್ಷ. 2024ರ ಯುಗಾದಿ ಏಪ್ರಿಲ್ 9, ಮಂಗಳವಾರದಂದು ಬಂದಿದೆ. ಕ್ಯಾಲೆಂಡರ್ ಗಳಲ್ಲಿ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಶ್ರೇಯಸ್ಕರ. ಈ ಹೊಸ ಸಂವತ್ಸರದಲ್ಲಿ ಯಾವ ರಾಶಿಯವರಿಗೆ ಶುಭ? ಯಾರಿಗೆ ಲಾಭ? ತಿಳಿಯೋಣ ಬನ್ನಿ… ಮೇಷ ರಾಶಿ: ಉದ್ಯೋಗದಲ್ಲಿ ಮಿಶ್ರಫಲ, ಕೆಲಸದಲ್ಲಿ […]
ಯುಗಾದಿ ವರ್ಷ ಭವಿಷ್ಯ| ಕ್ರೋಧಿ ಸಂವತ್ಸರದಲ್ಲಿ ಯಾರಿಗೆಲ್ಲಾ ಶುಭ? Read More »