ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ಭವಿಷ್ಯ ನೀಡಲಾಗಿದೆ, ಈ ವಾರ ಏಪ್ರಿಲ್ 27ರಿಂದ ಮೇ 4 ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ: ಮೇಷ ರಾಶಿ:ಮೇ ತಿಂಗಳ ಮೊದಲ ವಾರ ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಶುಭವಿದೆ. ನಿಮ್ಮ ರಾಶಿಯಲ್ಲಿ ಉಚ್ಚನಾಗಿ ರವಿ ಇರುವುದು ನಿಮಗೆ ಶುಭ. ವ್ಯಾವಹಾರಿಕವಾದ ಪ್ರಗತಿ ಇರುವುದು. ದ್ವಿತೀಯ ರಾಶಿಗೆ ಗುರುವಿನ ಪ್ರವೇಶವು ಆಗಲಿದೆ. ಸಂಪತ್ತಿನ ಸಮೃದ್ಧಿಯು ಸಿಗಲಿದೆ. ಸಂಪತ್ತು ಸಿಗುವ ಕಡೆ ನಿಮ್ಮ ಪ್ರಯಾಣ ಇರಲಿದೆ. […]
ದ್ವಾದಶ ರಾಶಿಗಳ ವಾರಭವಿಷ್ಯ Read More »