ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಆಶ್ವಯುಜ ಮಾಸದ ಶುಕ್ಲಪಕ್ಷ ಏಕಾದಶಿಯಿಂದ ಬಹುಳ ತದಿಗೆಯವರೆಗೆ ಅಂದರೆ 13.10.24 ರಿಂದ 20.10.24 ವರೆಗೆ, ಈ ವಾರದ ಚಂದ್ರನ ಸಂಚಾರ ಧನಿಷ್ಠ ನಕ್ಷತ್ರದಿಂದ ಕೃತ್ತಿಕಾವರೆಗೆ ವಾರಭವಿಷ್ಯ ಹೇಗಿದೆ ಎಂದು ತಿಳಿಯೋಣ… ಮೇಷರಾಶಿ: . ಏಳನೇ ಮನೆಯಲ್ಲಿ ಬುಧ ಬಹಳ ಒಳ್ಳೆಯ ಫಲ ನೀಡುತ್ತಾನೆ. ಬಹುದಿನಗಳಿಂದ ಕಾಯುತ್ತಿದ್ದ ಒಂದು ಸಂಗತಿ ಈ ವಾರ ನಿಮ್ಮ ಕೈಸೇರುತ್ತದೆ. ಆರನೇ ಮನೆಯ ಕೇತು, ಸೂರ್ಯ ಧನಲಾಭ ಕೊಡುತ್ತಾರೆ. ಮೂರರಲ್ಲಿ ಮಂಗಳ […]
ದ್ವಾದಶ ರಾಶಿಗಳ ವಾರಭವಿಷ್ಯ Read More »