ಕೊಟ್ಟಿಗೆಹಾರ: ಕ್ರಿಸ್ಮಸ್ ಆಚರಣೆಗೆ ಸಂಭ್ರಮದ ಚಾಲನೆ|ಸಾಂತಾ ಕ್ಲಾಸ್ ಹೊತ್ತು ತಂದ ಕ್ರಿಸ್ಮಸ್ ಸಂದೇಶ
ಸಮಗ್ರ ನ್ಯೂಸ್: ಡಿಸೆಂಬರ್25 ರಂದು ನಡೆಯಲಿರುವ ಕ್ರಿಸ್ಮಸ್ ಹಬ್ಬ ಆಚರಣೆಗೆ ಹನ್ನೆರಡು ದಿನಗಳ ಮೊದಲೇ ಬಣಕಲ್,ಕೊಟ್ಟಿಗೆಹಾರ,ಬಾಳೂರು,ಜಾವಳಿ,ಕೆಳಗೂರು,ಕೂವೆ ಸೇರಿದಂತೆ ಹಲವೆಡೆ ಕ್ರಿಸ್ಮಸ್ ಸಂಭ್ರಮ ಕಳೆಗಟ್ಟುತ್ತದೆ. ಸಾಂತಾ ಕ್ಲಾಸ್ ಕ್ರೈಸ್ತರ ಮನೆಮನೆಗಳಿಗೆ ಕ್ರಿಸ್ಮಸ್ ಸಂದೇಶ ಹೊತ್ತು ತಂದಂತೆ ಭಾಸವಾಯಿತು. ಪ್ರತಿನಿತ್ಯವೂ ಕ್ರಿಶ್ಚಿಯನ್ ಸಮುದಾಯದವರು ಮನೆಮನೆಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡಿ ಕ್ರಿಸ್ತನು ಲೋಕಕ್ಕೆ ಆಗಮನ ಕಾಲದ ಸುವಾರ್ತೆಯನ್ನು ಪ್ರತಿ ಕುಟುಂಬದವರಿಗೆ ಸಾರಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಅಂಗವಾಗಿ ಪ್ರತಿ ಕ್ರೈಸ್ತ ಕುಟುಂಬದ ಮನೆಗಳಲ್ಲಿ ಆಯಾ ಚರ್ಚುಗಳ ಮುಂಭಾಗದಲ್ಲಿ ಕ್ರಿಸ್ತನ ಜನನದ ಸಾರುವ […]
ಕೊಟ್ಟಿಗೆಹಾರ: ಕ್ರಿಸ್ಮಸ್ ಆಚರಣೆಗೆ ಸಂಭ್ರಮದ ಚಾಲನೆ|ಸಾಂತಾ ಕ್ಲಾಸ್ ಹೊತ್ತು ತಂದ ಕ್ರಿಸ್ಮಸ್ ಸಂದೇಶ Read More »