ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ಶ್ರೀರಾಮ ನವಮಿ ವಿಶೇಷ ಲೇಖನ
ಸಮಗ್ರ ನ್ಯೂಸ್: ಭಗವಾನ್ ರಾಮನಿಗೆ ಸಮರ್ಪಿತವಾದ ಸನಾತನ ಧರ್ಮದ ವಿಶೇಷ ಹಬ್ಬ ರಾಮ ನವಮಿ ಹಬ್ಬ. ಇಂದು ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಪ್ರತಿವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನಾಂಕದಂದು ಭಕ್ತರು ರಾಮನವಮಿ ಆಚರಿಸುತ್ತಾರೆ. ಸನಾತನ ಧರ್ಮದಲ್ಲಿ ರಾಮ ನವಮಿಗೆ ಭಾರೀ ಮಹತ್ವವಿದೆ. ಈ ದಿನವನ್ನು ಧರ್ಮಗ್ರಂಥಗಳ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂದೇಶವನ್ನು ಸಾರಲು ಶ್ರೀ ವಿಷ್ಣುವು ಶ್ರೀರಾಮನಾಗಿ ಮರುಜನ್ಮ ಪಡೆದನು. […]
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ಶ್ರೀರಾಮ ನವಮಿ ವಿಶೇಷ ಲೇಖನ Read More »