“ಎಂಕ್ ಗೊತ್ತುಜ್ಜಿ, ರಾಜ್ಯಾಧ್ಯಕ್ಷೆರೆನ್ ಕೇನ್ಲೆ” | ಮೀನುಗಾರಿಕೆ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಿದ್ದು ಸಚಿವ ಅಂಗಾರರಿಗೆ ಗೊತ್ತೇ ಇಲ್ವಂತೆ! – ಆಡಿಯೋ ವೈರಲ್
ಸಮಗ್ರ ನ್ಯೂಸ್: ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿದ್ದು, ಇದೀಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಇದರಲ್ಲಿ ಈಗ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರ ಆಯ್ಕೆ ಸ್ವತಃ ಬಂದರು ಮತ್ತು ಮೀನುಗಾರಿಕಾ ಸಚಿವರಿಗೆ ಗೊತ್ತೇ ಇಲ್ವಂತೆ. ಹೀಗೆಂದು ಸ್ವತಃ ಸಚಿವ ಅಂಗಾರರು ಹೇಳಿದ್ದಾರೆನ್ನಲಾದ ಆಡಿಯೋ ವೈರಲ್ ಆಗ್ತಿದೆ. ಮೀನುಗಾರಿಕಾ ಸಚಿವ ಅಂಗಾರರ ಬಳಿ ಮೊಗವೀರ ಮುಖಂಡ , ಬಿಜೆಪಿ […]