ಸಾಯುವ ವಯಸ್ಸಲ್ಲಿ ಹೊಂದಾಣಿಕೆ ರಾಜಕೀಯ ಬೇಕಿತ್ತಾ..? ದೇವೆಗೌಡರ ವಿರುದ್ಧ ನಾಲಿಗೆ ಹರಿ ಬಿಟ್ಟ ಕೆ.ಎನ್ ರಾಜಣ್ಣ
ಸಮಗ್ರ ನ್ಯೂಸ್: ಮತ್ತೆ ದೇವೆಗೌಡರ ವಿರುದ್ದ ಕೆ.ಎನ್ ರಾಜಣ್ಣ ನಾಲಿಗೆ ಹರಿ ಬಿಟ್ಟಿದ್ದಾರೆ. ಕಳೆದ ವರ್ಷ “ದೇವೇಗೌಡರಿಗೆ ನಾಲ್ಕು ಜನ ಹೊತ್ತೊಯ್ಯುವ ಕಾಲ ಹತ್ತಿರ ಬಂದಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ.ಎನ್.ರಾಜಣ್ಣ ಅವರು ಇದೀಗ ಮತ್ತೊಮ್ಮೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಾವಿನ ವಿಚಾರ ಎತ್ತಿದ್ದಾರೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದೆಹನುಮೇಗೌಡ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆದ ರೋಡ್ ಶೋದಲ್ಲಿ ದೇವೇಗೌಡರಿಗೆ ಸಾಯುವ ವಯಸ್ಸಲ್ಲಿ ಹೊಂದಾಣಿಕೆ ರಾಜಕೀಯ ಬೇಕಿತ್ತಾ ಎಂದು ಕೆ.ಎನ್. ರಾಜಣ್ಣ […]










