ಚೈತ್ರ ನವರಾತ್ರಿ ವೇಳೆ ಸ್ಮೃತಿ ಇರಾನಿ ಕೈನಲ್ಲಿ ಮೀನು? ಫೋಟೋ ವೈರಲ್ ಜನರನ್ನು ದಾರಿ ತಪ್ಪಿಸುವ ಉದ್ದೇಶ
ಸಮಗ್ರ ನ್ಯೂಸ್ : ಪ್ರಧಾನಿ ಮೋದಿ ಅವರು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಶ್ರಾವಣದ ವೇಳೆ ಮನೆಯಲ್ಲಿ ಮಟನ್ ಬೇಯಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ ಎಂದು ಹರಿಹಾಯ್ದಿದ್ದರು. ಇದರ ಜೊತೆಯಲ್ಲಿ ಚೈತ್ರ ನವರಾತ್ರಿ ವೇಳೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಕಿಕೊಂಡಿದ್ದ ಮೀನೂಟದ ವಿಡಿಯೋ ವಿರುದ್ಧವೂ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ವಿಪಕ್ಷ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಮಯದಲ್ಲಿಯೇ ಕೇಂದ್ರ […]
ಚೈತ್ರ ನವರಾತ್ರಿ ವೇಳೆ ಸ್ಮೃತಿ ಇರಾನಿ ಕೈನಲ್ಲಿ ಮೀನು? ಫೋಟೋ ವೈರಲ್ ಜನರನ್ನು ದಾರಿ ತಪ್ಪಿಸುವ ಉದ್ದೇಶ Read More »