ಡಿಪ್ಲೊಮಾ, ಡಿಗ್ರಿ ಪಾಸಾಗಿದ್ದೀರಾ? ಹಾಗಾದ್ರೆ ಈ ಉದ್ಯೋಗಕ್ಕೆ ಅಪ್ಲೇ ಮಾಡಿ
ಸಮಗ್ರ ಉದ್ಯೋಗ: All India Institute of Speech and Hearing ಹೈರಿಂಗ್ ಮಾಡ್ತಾ ಇದ್ದಾರೆ. ಒಟ್ಟು 15 ಅಸಿಸ್ಟೆಂಟ್ ಆಡಿಟ್ ಆಫೀಸರ್, ಆಡಿಯಾಲಜಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿ ಇಲ್ಲಿದೆ. Information:ಅಸಿಸ್ಟೆಂಟ್ ಆಡಿಟ್ ಆಫೀಸರ್ (IAC) ಗ್ರೂಪ್ ಬಿ- 1ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್ (ಗ್ರೂಪ್ ಬಿ)- 1ಆಡಿಯಾಲಜಿಸ್ಟ್/ ಸ್ಪೀಚ್ ಲಾಂಗ್ವೇಜ್ ಪ್ಯಾಥೋಲಾಜಿಸ್ಟ್ ಗ್ರೇಡ್-2 (ಗ್ರೂಪ್ […]
ಡಿಪ್ಲೊಮಾ, ಡಿಗ್ರಿ ಪಾಸಾಗಿದ್ದೀರಾ? ಹಾಗಾದ್ರೆ ಈ ಉದ್ಯೋಗಕ್ಕೆ ಅಪ್ಲೇ ಮಾಡಿ Read More »