ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಲಕ್ಷಗಟ್ಟಲೆ ಸ್ಯಾಲರಿ ಪಡಿಬೋದು!
ಸಮಗ್ರ ಉದ್ಯೋಗ: Center for Development of Advanced Computing -CDAC ಹೈರಿಂಗ್ ಮಾಡ್ತಾ ಇದ್ದಾರೆ . ಒಟ್ಟು 159 ಪ್ರಾಜೆಕ್ಟ್ ಎಂಜಿನಿಯರ್, ಅಡ್ಮಿನ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 19, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. Job details:ಹಿರಿಯ ತಾಂತ್ರಿಕ ಸಹಾಯಕ – ದುರ್ಬಲತೆಯ ಮೌಲ್ಯಮಾಪನ- 1ತಾಂತ್ರಿಕ ಸಹಾಯಕ – ದುರ್ಬಲತೆಯ ಮೌಲ್ಯಮಾಪನ ಮತ್ತು […]
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಲಕ್ಷಗಟ್ಟಲೆ ಸ್ಯಾಲರಿ ಪಡಿಬೋದು! Read More »