ಸಂಸ್ಕೃತಿ

ದ್ವಾದಶ ರಾಶಿಗಳ ವರ್ಷಭವಿಷ್ಯ

ಸಮಗ್ರ ನ್ಯೂಸ್: 2023ರ ಕ್ಯಾಲೆಂಡರ್ ಬದಲಾಗಿ 2024ರ ಹೊಸ ಕ್ಯಾಲೆಂಡರ್ ಗೋಡೆ ಮೇಲೆ ಬಿದ್ದಿದೆ. ಈ ವರ್ಷದಲ್ಲಿ ಯಾವ ರಾಶಿಯವರಿಗೆ ಏನು ಲಾಭ, ಫಲಾಫಲಗಳು ಏನು ಎಂಬುದನ್ನು ನೋಡೋಣ ಬನ್ನಿ… ಮೇಷ:ಮೇಷ ರಾಶಿಯವರು ತಮ್ಮ ಕುರಿತು ಕಾಳಜಿ ವಹಿಸುವುದನ್ನು ಮತ್ತು ಸಾಕಷ್ಟು ಸಕ್ರಿಯರಾಗುವುದನ್ನು ಇಷ್ಟಪಡುತ್ತಾರೆ. ಈ ವರ್ಷದ ಆರಂಭದಲ್ಲಿ ಗುರುವು ನಿಮ್ಮ ರಾಶಿಯಲ್ಲಿದ್ದು ಶನಿಯು ಹನ್ನೊಂದನೇ ಮನೆಯಲ್ಲಿರುತ್ತಾನೆ. ಹೀಗಾಗಿ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗುತ್ತದೆ. ಸರಿಯಾದ ಆಯ್ಕೆಯನ್ನು ಮಾಡಿಕೊಂಡರೆ ಬದುಕಿನಲ್ಲಿ ಮುಂದೆ ಸಾಗಬಹುದು. ನಿಮ್ಮ ವೈಯಕ್ತಿಕ ಹಾಗೂ […]

ದ್ವಾದಶ ರಾಶಿಗಳ ವರ್ಷಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಪ್ರಕಾರ ದ್ವಾದಶ ರಾಶಿಗಳ ಭವಿಷ್ಯ ನೀಡಲಾಗಿದ್ದು ಡಿಸೆಂಬರ್‌ 24ರಿಂದ 30ರವರೆಗಿನ ರಾಶಿಭವಿಷ್ಯ ನೀಡಲಾಗಿದೆ ನೋಡಿ: ಮೇಷ ರಾಶಿ:ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಆತ್ಮೀಯರ ಸಲಹೆ ಪಡೆಯಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಕುಟುಂಬದೊಂದಿಗೆ ಚರ್ಚಿಸುವುದು ಒಳ್ಳೆಯದು. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶ. ಹೊಸ ವ್ಯಾಪಾರ ಆರಂಭಿಸುವಾಗಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಿ. ವಾರದ ಆರಂಭದಲ್ಲೇ ಶುಭ ವರ್ತಮಾನವೊಂದು ಬರಲಿದೆ. ಅಧಿಕ ಖರ್ಚಿನಿಂದಾಗಿ ಮಾನಸಿಕ ಒತ್ತಡ ಕಾಡಬಹುದು. ಸಂಗೀತ ಧ್ಯಾನದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಆದಾಯ ಹೆಚ್ಚುವ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗಳ ಚಲನೆಯು ರಾಶಿಯ ಮೇಲೆ ನಿರ್ಧಾರಿತವಾಗಿರುತ್ತವೆ. ರಾಶಿ ಚಲನೆಯಿಂದಾಗಿ ನಮ್ಮ ನಿತ್ಯದ ವಿಚಾರಗಳು ಪ್ರಭಾವಿತವಾಗುತ್ತವೆ. ಈ ವಾರ ಯಾವ ರಾಶಿಗೆ ಯಾವ ಫಲ? ಯಾವ ರಾಶಿಯವರಿಗೆ ಶುಭ? ನೋಡೋಣ ಬನ್ನಿ… ಮೇಷ ರಾಶಿ:ವಾರದ ಆರಂಭವು ನಿಮಗೆ ತುಂಬಾ ಕಾರ್ಯನಿರತವಾಗಿರಲಿದೆ, ನಂತರದ ಸಮಯವು ಉತ್ತಮವಾಗಿರುತ್ತದೆ. ನಿಮಗಾಗಿ ಸಾಕಷ್ಟು ಸಮಯವನ್ನು ನೀವು ಪಡೆಯುತ್ತೀರಿ. ಕುಟುಂಬದೊಂದಿಗೆ ಸುತ್ತಾಡಲು ಹೋಗಬಹುದು. ಈ ಏಳು ದಿನಗಳು ನಿಮಗೆ ಹಣದ ವಿಷಯದಲ್ಲಿ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುವ ಬಲವಾದ ಸಾಧ್ಯತೆಯಿದೆ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ಡಿಸೆಂಬರ್ 2ರಿಂದ 8ರವರೆಗೆ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆಲ್ಲ ಅದೃಷ್ಟವಿದೆ ಎಂದು ನೋಡೋಣ ಬನ್ನಿ. ರಾಶಿಗಳಿಗೆ ಅನುಸಾರವಾಗಿ ಈ ವಾರದ ಗೋಚಾರಫಲ ಏನು ಎಂಬುದು ಇಲ್ಲಿದೆ… ಮೇಷರಾಶಿ:ಈ ವಾರ ನಿಮಗೆ ಕೆಲಸದ ವಿಷಯದಲ್ಲಿ ತುಂಬಾ ಕಾರ್ಯನಿರತವಾಗಿರುತ್ತದೆ. ಉದ್ಯೋಗವಿರಲಿ, ವ್ಯವಹಾರವಿರಲಿ, ಜವಾಬ್ದಾರಿಗಳ ಹೊರೆ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಇಡೀ ವಾರದ ಯೋಜನೆಗಳನ್ನು ಮುಂಚಿತವಾಗಿ ಮಾಡಲು ನಿಮಗೆ ಸಲಹೆ ನೀಡಲಾಗುವುದು. ಉದ್ಯೋಗಸ್ಥರು ಈ ಅವಧಿಯಲ್ಲಿ ಕೆಲಸಕ್ಕೆ ಸಂಬಂಧಿಸಿದ ದೀರ್ಘ ಪ್ರಯಾಣ ಮಾಡಬಹುದು.

ದ್ವಾದಶ ರಾಶಿಗಳ ವಾರಭವಿಷ್ಯ Read More »

ದುಬೈನಲ್ಲಿ ಪುತ್ತರಿ ಸಂಭ್ರಮ| ಶಾಸಕ ಪೊನ್ನಣ್ಣ ಅವರಿಗೆ ಸನ್ಮಾನ

ಸಮಗ್ರ ನ್ಯೂಸ್: ಯುಎಇ ಕೊಡವ ಕಮಿಟಿ 2023 ದುಬೈನಲ್ಲಿ ಆಯೋಜಿಸಿದ್ದ ಪುತ್ತರಿ ಸಾಂಸ್ಕೃತಿಕ ಉತ್ಸವಗಳ ಸಂದರ್ಭ ವಿರಾಜಪೇಟೆ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪೊನ್ನಣ್ಣ ಪ್ರಜಾಪ್ರಭುತ್ವದಲ್ಲಿ ಸಮುದಾಯ ಪ್ರಾತಿನಿಧ್ಯದ ಮಹತ್ವವನ್ನು ಒತ್ತಿ ಹೇಳಿದರು. ನಮ್ಮ ಸಮುದಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯ ಎಷ್ಟು ಮುಖ್ಯ’ ಎಂದು ಹೇಳಿದರು. ಕೊಡವರನ್ನು ಸಂಪರ್ಕಿಸುವ ಮಹತ್ವ ಮತ್ತು ಅದರ ಪ್ರಸ್ತುತತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯವಸ್ಥಿತ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಅವರು ತಿಳಿಸಿದರು. ಜಾಗತಿಕ

ದುಬೈನಲ್ಲಿ ಪುತ್ತರಿ ಸಂಭ್ರಮ| ಶಾಸಕ ಪೊನ್ನಣ್ಣ ಅವರಿಗೆ ಸನ್ಮಾನ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ. ಮೇಷ:ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವುದರಿಂದ ಮಾನಸಿಕ ಆತಂಕ ಹೆಚ್ಚುತ್ತದೆ. ದೀರ್ಘಾವಧಿಯ ಹೂಡಿಕೆಯಿಂದ ಸಾಕಷ್ಟು ಲಾಭ ದೊರೆಯುತ್ತದೆ. ಮನೆಯ ಹಿರಿಯರ ಸಲಹೆ ಪಡೆದು ಪ್ರಮುಖ ನಿರ್ಧಾರ ತೆಗೆದುಕೊಳ್ಳಿ. ಕುಟುಂಬ ಜೀವನ ಸುಖ ಸಂತೋಷದಿಂದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಇಂದು ಉತ್ಥಾನ‌ ದ್ವಾದಶಿ|ತುಳಸಿ ಪೂಜೆಯಆಚರಣೆ, ಆರಾಧನೆ ಯಾಕೆ? ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಹಿಂದೂಗಳ ಮನೆಯಲ್ಲಿ ತುಳಸಿಕಟ್ಟೆ ಇಲ್ಲಿದೇ ಇರುವುದು ಅಪರೂಪ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ತುಳಸಿಗೆ ದೀಪ ಹಚ್ಚುತ್ತಾರೆ, ಪೂಜೆ ಸಲ್ಲಿಸುತ್ತಾರೆ. ಇಂತಹ ವಿಶೇಷ ಪ್ರಾಮುಖ್ಯವಿರುವ ತುಳಸಿಗೆ ಒಂದು ವಿಶೇಷ ದಿನವಿದೆ. ಅದುವೇ ಉತ್ಥಾನ ದ್ವಾದಶಿ. ಈ ದಿನ ತುಳಸಿ ಮದುವೆ ಆಚರಣೆ ನಡೆಯುತ್ತದೆ. ತುಳಸಿ ಕಟ್ಟೆಯನ್ನು ಬೃಂದಾವನದಂತೆ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆ ಮೂಲಕ ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ. ಅಂದ ಹಾಗೆ ಇಂದು (ನ.24) ಉತ್ಥಾನ

ಇಂದು ಉತ್ಥಾನ‌ ದ್ವಾದಶಿ|ತುಳಸಿ ಪೂಜೆಯಆಚರಣೆ, ಆರಾಧನೆ ಯಾಕೆ? ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರ ಗ್ರಹಗತಿಯ ಆಧಾರದ ಮೇಲೆ ನಮ್ಮ ಭವಿಷ್ಯ ಹೇಳುತ್ತದೆ. ಈ ಭವಿಷ್ಯ ನಾವು ನಮ್ಮ ಬದುಕಿನಲ್ಲಿ ಏನು ಮಾಡಬಾರದು ಎಂಬುವುದರ ಮುನ್ಸೂಚನೆ ನೀಡುತ್ತದೆ, ಏನು ಮಾಡಿದರೆ ಒಳ್ಳೆಯದು ಎಂಬ ಸಲಹೆ ನೀಡುತ್ತದೆ. ನಾವಿಲ್ಲಿ ನವೆಂಬರ್ 19-26ರವರೆಗೆ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂಬ ಭವಿಷ್ಯ ನೀಡಲಾಗಿದೆ. ಮೇಷ ರಾಶಿ:ಮೇಷ ರಾಶಿಯವರಿಗೆ ಈ ವಾರ ಮಿಶ್ರ ಫಲಿಫಲ, ಆರೋಗ್ಯದ ಕಡೆ ಗಮನಹರಿಸಿ. ಕೆಲಸದಲ್ಲಿಯೂ ಈ ಸಮಯವು ನಿಮಗೆ ಸ್ವಲ್ಪ ಸವಾಲಿನ ಸಮಯವಾಗಿರುತ್ತದೆ. ನಿಮಗೆ ಕಚೇರಿಯಲ್ಲಿ ಯಾವುದೇ

ದ್ವಾದಶ ರಾಶಿಗಳ ವಾರಭವಿಷ್ಯ Read More »

ರಾಜಧಾನಿಯಲ್ಲಿ ಕಂಬಳ/ ಒಂದು ಕೋಟಿ ರೂಪಾಯಿ ಅನುದಾನ ಘೋಷಿಸಿದ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಕರಾವಳಿಯ ಕ್ರೀಡೆ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ್ದಾರೆ. ಅರಮನೆ ಮೈದಾನದ 10 ಎಕರೆ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು,ಈಗಾಗಲೇ 150ಕ್ಕೂ ಹೆಚ್ಚು ಕೋಣಗಳ ನೋಂದಣಿಯಾಗಿದೆ. ವಿಶೇಷವೆಂದರೆ ಕಂಬಳಕ್ಕೆ ಐಶ್ವರ್ಯಾ ರೈ ಹಾಗೂ ಅನುಷ್ಕಾ ಶೆಟ್ಟಿ ಕೂಡ ಆಗಮಿಸಲಿದ್ದಾರೆ. ಕರಾವಳಿ ಮೂಲದ ಸಿನಿ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆ 5 ಲಕ್ಷ ಮಂದಿ ಕಂಬಳಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು

ರಾಜಧಾನಿಯಲ್ಲಿ ಕಂಬಳ/ ಒಂದು ಕೋಟಿ ರೂಪಾಯಿ ಅನುದಾನ ಘೋಷಿಸಿದ ಸಿದ್ದರಾಮಯ್ಯ Read More »

ಬಲಿಪಾಡ್ಯಮಿಯ ವಿಶೇಷತೆ; ಒಂದು ಮೇಲ್ನೋಟ| ದಾನವ ಅರಸನ‌ ವಾಮನ ತುಳಿದದ್ದೇಕೆ?

ಸಮಗ್ರ ವಿಶೇಷ: ದೀಪಗಳ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿ ವಿರುದ್ಧದ ಶಿಷ್ಟ ರಕ್ಷಣೆಯ ಸಂಕೇತವನ್ನು ಸೂಚಿಸುವ ಈ ಹಬ್ಬವನ್ನು ಮನೆಗಳು, ದೇವಾಲಯ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ಕಥೆಯ

ಬಲಿಪಾಡ್ಯಮಿಯ ವಿಶೇಷತೆ; ಒಂದು ಮೇಲ್ನೋಟ| ದಾನವ ಅರಸನ‌ ವಾಮನ ತುಳಿದದ್ದೇಕೆ? Read More »