ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಆಗಸ್ಟ್ 04ರಿಂದ ಆಗಸ್ಟ್ 10 ರವರೆಗಿನ ರಾಶಿ ಫಲ ವಿವರ ಇಲ್ಲಿದೆ. ಈ ವಾರ ಯಾವೆಲ್ಲ ರಾಶಿಗೆ ಶುಭಫಲ? ಯಾವ ರಾಶಿಗೆ ಅಶುಭ? ಎಂದು ಈ ವಾರ ಭವಿಷ್ಯದಲ್ಲಿ ತಿಳಿಯಿರಿ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಯಾವ ರಾಶಿಗೆ ಮಿಶ್ರ ಫಲವಿರಲಿದೆ ತಿಳಿಯೋಣ… ಮೇಷ ರಾಶಿ:ರಾಶಿ ಚಕ್ರದ ಮೊದಲ ರಾಶಿಯೂ ಆಗಿದ್ದು, ಈ ರಾಶಿಯವರಿಗೆ ಶುಭ ಫಲವು ಆಧಿಕವಾಗಿ ಇರುವುದು. ಗುರುವು ದ್ವಿತೀಯದಲ್ಲಿ ಜೊತೆಗೆ ಕುಜನೂ ಇರುವನು. ಮಾತಿನ ಮೇಲೆ ಹಿಡಿತ ಕಷ್ಟವಾಗಿ, ಬೇಸರವನ್ನು […]
ದ್ವಾದಶ ರಾಶಿಗಳ ವಾರಭವಿಷ್ಯ Read More »