ದ್ವಾದಶ ರಾಶಿಗಳ ವಾರಭವಿಷ್ಯ
ಪ್ಲವ ನಾಮ ಸಂವತ್ಸರದ ಕೊನೆಯಲ್ಲಿ ನಾವಿದ್ದೇವೆ. ವಾರಾಂತ್ಯದಲ್ಲಿ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳಲು ತಯಾರಾಗಿರುವ ಈ ಹೊತ್ತಿನಲ್ಲಿ ಹನ್ನೆರಡು ರಾಶಿಗಳ ಈ ವಾರದ ಗೋಚಾರಫಲ ತಿಳಿಯಬೇಕಿದೆ. ಶುಭಕೃತ್ ಸಂವತ್ಸರವು ಸರ್ವರಿಗೂ ಶುಭತರಲಿ ಎಂದು ಹಾರೈಸುತ್ತಾ ಈ ವಾರದ ರಾಶಿಫಲ ಏನು ಎಂಬುದನ್ನು ತಿಳಿಯೋಣ. ಮೇಷ ರಾಶಿ: ನಿರಾಯಾಸವಾಗಿ ಕೆಲಸ ಮಾಡಲು ಸಾಕಷ್ಟು ತಾಳ್ಮೆ ಅಗತ್ಯ. ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಲು ರಾಜಕೀಯ ವ್ಯಕ್ತಿಗಳ ಶಿಫಾರಸುಗಳನ್ನು ಬಳಸಿಕೊಳ್ಳುವಿರಿ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಸಾಧ್ಯತೆ. ಭರವಸೆಗಳ ಈಡೇರಿಕೆಗೆ ಅತ್ಯಂತ ಶ್ರಮವಹಿಸುವುದು ಅಗತ್ಯ. […]
ದ್ವಾದಶ ರಾಶಿಗಳ ವಾರಭವಿಷ್ಯ Read More »