ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷ:ಮೇಷ ರಾಶಿಯಲ್ಲಿ ರಾಹು, ದಶಮ ಶನಿ ಇರುವುದರಿಂದ, ತಮ್ಮ ಕೆಲಸ ಕಾರ್ಯಗಳು ಯಥಾಸ್ಥಿತಿ ಮುಂದುವರಿಯುತ್ತವೆ. ಗುರುಬಲ, ದೈವಬಲವು ಪೂರ್ತಿ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಅತಿ ಮುಖ್ಯವಾದ ಕಾರ್ಯ ಕೈಬಿಡಿ. ಮನುಷ್ಯನಿಗೆ ದೈವಬಲ ಸದಾಕಾಲ ಬೇಕೇ ಬೇಕು. ಗುರುಹಿರಿಯರನ್ನು ನಿತ್ಯ ಪ್ರಾರ್ಥಿಸಿದರೆ […]
ದ್ವಾದಶ ರಾಶಿಗಳ ವಾರಭವಿಷ್ಯ Read More »









