ನವರಾತ್ರಿ ನವದುರ್ಗೆ| ಅಭಯ ಪ್ರದಾಯಿಣಿ ಸಿದ್ದಿಧಾತ್ರಿ
ಸಮಗ್ರ ವಿಶೇಷ:ನವಮಿ ಅಥವಾ ಮಹಾ ನವಮಿಯಂದು, ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಜೊತೆಗೆ ಮಹಾ ನವಮಿಯ ದಿನ ತಾಯಿ ಚಾಮುಂಡೇಶ್ವರಿಯನ್ನು ಮಹಿಷ ಮರ್ದಿನಿ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ. ಪುರಾಣದ ಕತೆಗಳ ಪ್ರಕಾರ ತಾಯಿಯು ಮಹಿಷಾಸುರನನ್ನು ಮರ್ದನ ಮಾಡಿ ವಿಜಯ ಸಾಧಿಸುವ ಹಬ್ಬವೇ ವಿಜಯ ದಶಮಿ. ಅರ್ಥಾತ್ ಮಹಾ ನವಮಿ. ಒಂಭತ್ತು ದಿನಗಳ […]
ನವರಾತ್ರಿ ನವದುರ್ಗೆ| ಅಭಯ ಪ್ರದಾಯಿಣಿ ಸಿದ್ದಿಧಾತ್ರಿ Read More »