ಸಮಾಜ ಸೇವಕಿಯ ಸಮಾಯೋಜಿತ ಸಲಹೆ | ಕಾರ್ಕಳದಲ್ಲಿ ಅಸಹಾಯಕ ಮಕ್ಕಳಿಗೆ ಸಿಕ್ತು ರಕ್ಷಣೆ
ಕಾರ್ಕಳ: ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ಕು ಸಣ್ಣ ಪ್ರಾಯದ ಎಳೆ ಮಕ್ಕಳನ್ನು ಸಮಾಜ ಸೇವಕಿಯೊಬ್ಬರ ಸಮಯೋಚಿತ ಮಾರ್ಗದರ್ಶನದಿಂದ ಉಡುಪಿ ಮಕ್ಕಳ ಪುನರ್ವಸತಿ ಕೇಂದ್ರದವರು ರಕ್ಷಣೆ ಮಾಡಿದ ಘಟನೆ ಜೂ.2ರಂದು ನಡೆದಿದೆ.ಇಲ್ಲಿನ ನಿಟ್ಟೆ ಗ್ರಾಮ ಪಂಚಾಯತು ಮದನಾಡು ಎಂಬಲ್ಲಿ ಕೌಟುಂಬಿಕ ಕಲಹದಿಂದ ಪದ್ಮನಾಭ ಎಂಬವರ ಪತ್ನಿ ಗಂಡ, ಮನೆ, ಮಕ್ಕಳನ್ನು ತೊರೆದು ಹೋಗಿದ್ದಾರೆ. ದಂಪತಿಗೆ ನಾಲ್ಕು ಮಂದಿ ಮಕ್ಕಳಿದ್ದು, ತಾಯಿ ಇಲ್ಲದೆ ತಂದೆಯೊಂದಿಗೆ 1 ಹೆಣ್ಣು ಸೇರಿ ನಾಲ್ಕು ಮಂದಿ ಮಕ್ಕಳು ಅಸಹಾಯಕ ಸ್ಥಿತಿಯಲ್ಲಿದ್ದರು. ಸುರಕ್ಷಿತವಲ್ಲದೆ, […]
ಸಮಾಜ ಸೇವಕಿಯ ಸಮಾಯೋಜಿತ ಸಲಹೆ | ಕಾರ್ಕಳದಲ್ಲಿ ಅಸಹಾಯಕ ಮಕ್ಕಳಿಗೆ ಸಿಕ್ತು ರಕ್ಷಣೆ Read More »