ಸಮಗ್ರ ಸಮಾಚಾರ

ವಿಟ್ಲ: ಬಾಲಕಿಯ ಎದುರು ಪ್ಯಾಂಟ್ ಜಾರಿಸಿದ ಅನ್ಯಕೋಮಿನ ಯುವಕ

ವಿಟ್ಲ: ಯುವಕನೋರ್ವ ಪಕ್ಕದ ಮನೆಯ ಬಾಲಕಿಯ ಎದುರು ಪ್ಯಾಂಟ್ ಜಾರಿಸಿ ಪೊಲೀಸರ ಅತಿಥಿಯಾದ ಘಟನೆ ವಿಟ್ಲದಿಂದ ವರದಿಯಾಗಿದೆ. ವಿಟ್ಲ ಸಮೀಪದ ಬೆದ್ರಕಾಡು ಎಂಬಲ್ಲಿ ಪಕ್ಕದ ಮನೆಯ ಆಡುಗಳು ತಮ್ಮ ಮನೆಯ ಕೃಷಿಯನ್ನು ಹಾಳು ಮಾಡುತ್ತಿದೆ ಎಂದು ಬಾಲಕಿ ಆಡುಗಳ lನ್ನು ಓಡಿಸಿದ್ದಾಳೆ. ಇದಕ್ಕಾಗಿ ಕೋಪಗೊಂಡ ಆಡಿನ ಮಾಲಿಕ ನಜೀರ್ ಎಂಬ ಯುವಕ ಬಾಲಕಿಯ ಎದುರು ತನ್ನ ಪ್ಯಾಂಟ್ ಜಾರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಮತ್ತು ಬಾಲಕಿಯ ಮನೆಯವರನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ […]

ವಿಟ್ಲ: ಬಾಲಕಿಯ ಎದುರು ಪ್ಯಾಂಟ್ ಜಾರಿಸಿದ ಅನ್ಯಕೋಮಿನ ಯುವಕ Read More »

ನಿಜವಾಗಿಯೂ ಇವರು ಐಎಎಸ್ ಮಾಡಿದ್ದಾರಾ..? | ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಕಿಡಿ

ಮೈಸೂರು: ಮೈಸೂರಿನ ಜನರ ಕುಡಿಯುವ ನೀರು ಬಳಸಿಕೊಂಡು ಈಜುಕೊಳ ಕಟ್ಟಿಸಿಕೊಂಡ ರೋಹಿಣಿ ಸಿಂಧೂರಿ ನಿಜವಾಗಿಯೂ ಐಎಎಸ್ ಮಾಡಿದ್ದಾರಾ ಅನ್ನೋದೇ ಡೌಟ್ ಎಂದು ಮಾಜಿ ಸಚಿವ, ಶಾಸಕ ಸಾರಾ ಮಹೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ನೀವು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು ಮೈಸೂರಿಗೆ ಬಂದು 7 ತಿಂಗಳ ಅವಧಿಯಲ್ಲಿ ಒಂದೇ ಒಂದು ಗುಂಟೆ ಒತ್ತುವರಿ ತೆರವು ಮಾಡಿದ್ದರೆ ತೋರಿಸಿ. ಈಗಲೂ ನೀವು ಐಎಎಸ್ ಅಧಿಕಾರಿಯೇ ಆಗಿದ್ದೀರಿ, ಕರ್ನಾಟಕದಲ್ಲೇ ಇದ್ದೀರಿ. ಸರ್ಕಾರಿ ಭೂಮಿ ಉಳಿಸಿದ್ದರೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಿ.

ನಿಜವಾಗಿಯೂ ಇವರು ಐಎಎಸ್ ಮಾಡಿದ್ದಾರಾ..? | ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಕಿಡಿ Read More »

ಕಾಮೋತ್ತೇಜಕ ಮಾತ್ರೆ ನೀಡಿ ಅಪ್ರಾಪ್ತೆಯ ಮೇಲೆ ನಿರಂತರ 8 ವರ್ಷ ಅತ್ಯಾಚಾರ | ಕಾಮುಕ ದಂಪತಿ ಸೇರಿದಂತೆ ನಾಲ್ವರ ಬಂಧನ

ಮುಂಬೈ: ಪಿಯುಸಿ ವಿದ್ಯಾರ್ಥಿನಿಯೋರ್ವಳಿಗೆ ಕಾಮೋತ್ತೇಜಕ ಮಾತ್ರೆ ಮತ್ತು ಇಂಜೆಕ್ಷನ್ ಗಳನ್ನು ನೀಡಿ ನಿರಂತರ 8 ವರ್ಷಗಳ ಕಾಲ ಅತ್ಯಾಚಾರ ವೆಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಸಂತ್ರಸ್ತೆಗೆ ಸುಮಾರು 16 ವರ್ಷ ಪ್ರಾಯವಾಗಿದ್ದು, ಅಂದೇರಿಯ ವ್ಯಾಪಾರಿಯೋರ್ವರ ಮಗಳಾಗಿದ್ದಾಳೆ. ತನ್ನ ನೆರೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಕುಟುಂಬದ ವ್ಯಕ್ತಿ ಸಂತ್ರಸ್ತೆಯ ಮೇಲೆ ಅ‍ತ್ಯಾಚಾರವೆಸಗಿದ್ದಾನೆ. ಸುಮಾರು 8 ವರ್ಷಗಳ ಹಿಂದೆ ಬಾಲಕಿಗೆ ಕಾಮೋತ್ತೇಜಕ ಮಾತ್ರೆಯನ್ನು ನೀಡಿದ್ದಾನೆ. ನಂತರ ಆಕೆಯನ್ನ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ನಂತರದಲ್ಲಿ ನಿರಂತರವಾಗಿ ಬಾಲಕಿಗೆ ಕಾಮೋತ್ತೇಜಕ ಮಾತ್ರೆ

ಕಾಮೋತ್ತೇಜಕ ಮಾತ್ರೆ ನೀಡಿ ಅಪ್ರಾಪ್ತೆಯ ಮೇಲೆ ನಿರಂತರ 8 ವರ್ಷ ಅತ್ಯಾಚಾರ | ಕಾಮುಕ ದಂಪತಿ ಸೇರಿದಂತೆ ನಾಲ್ವರ ಬಂಧನ Read More »

ಕಳ್ಳರನ್ನು ಪೊಲೀಸರು ಹಿಡಿದ ಮೇಲೆ ಮನೆ ಮಾಲಿಕನಿಗೆ ತಿಳಿಯಿತು 90 ಲಕ್ಷ ಕಳವಾಗಿರುವ ವಿಷಯ

ಬೆಂಗಳೂರು: ತನ್ನ ಮನೆಯಲ್ಲಿ ಹಣ ಕಳವು ಆಗಿರುವ ವಿಷಯ ಕಳ್ಳರು ಪತ್ತೆಯಾದ ಮೇಲೆ ಮನೆ ಮಾಲೀಕನಿಗೆ ತಿಳಿದ ಘಟನೆ ನಗರದಲ್ಲಿ ನಡೆದಿದೆ. ನಗರದಲ್ಲಿ ಚಿಂದಿ ಆಯುತ್ತಿದ್ದ ಬಾಂಗ್ಲಾ ಮೂಲದ ಇಬ್ಬರು ಯುವಕರು ನಗರದ ಬಾಗಲುಗುಂಟೆಯ ಎಂಎಚ್ಆರ್ ಲೇಔಟ್ ನ ಮನೆಯೊಂದರಿಂದ ಹಣ ಎಗರಿಸಿದ್ದರು. ಕಳೆದ ಮೇ 2ರಂದು ಆರೋಪಿಗಳಾದ, ಸಂಜು ಸಹಾ ಹಾಗೂ ಶುಭಂಕರ್ ಶಿಲ್ಲು ಕಳವಾದ ಮನೆಯ ಬಳಿ ತಿರುಗಾಡುತ್ತಿದ್ದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಲಾಕ್ಡೌನ್ ಇರುವ ಕಾರಣ ಮನೆಮಂದಿ ಸದ್ಯ ತಿರುಗಿ ಬರಲಿಕ್ಕಿಲ್ಲ

ಕಳ್ಳರನ್ನು ಪೊಲೀಸರು ಹಿಡಿದ ಮೇಲೆ ಮನೆ ಮಾಲಿಕನಿಗೆ ತಿಳಿಯಿತು 90 ಲಕ್ಷ ಕಳವಾಗಿರುವ ವಿಷಯ Read More »

ಒಂದೇ ಬಾರಿಗೆ ಹತ್ತು ಮಕ್ಕಳ ಹೆತ್ತಳು ಈ ಮಹಾತಾಯಿ

ದಕ್ಷಿಣ ಆಫ್ರಿಕಾ: ಮಹಿಳೆಯೋರ್ವರು ಒಂದೇ ಬಾರಿಗೆ ಬರೋಬ್ಬರಿ ಹತ್ತು ಮಕ್ಕಳಿಗೆ ಜನ್ಮ ನೀಡಿದ ಘಟನೆ ದಕ್ಷಿಣ ಆಫ್ರಿಕದಲ್ಲಿ ನಡೆದಿದೆ. 10 ಮಕ್ಕಳಲ್ಲಿ 7 ಗಂಡುಮಕ್ಕಳು ಮತ್ತು 3 ಹೆಣ್ಣುಮಕ್ಕಳು. ಟೆಬೋಗೊ ತ್ಸೊಟೆಟ್ಸಿ ಎಂಬವರ ಪತ್ನಿ 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಎಂಬ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಎಲ್ಲ ಮಕ್ಕಳನ್ನು ಸಿಸೇರಿಯನ್ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ಈ ತಾಯಿ ತನ್ನ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ

ಒಂದೇ ಬಾರಿಗೆ ಹತ್ತು ಮಕ್ಕಳ ಹೆತ್ತಳು ಈ ಮಹಾತಾಯಿ Read More »

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ

ಮಂಗಳೂರು: ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿಯಲ್ಲಿ ನಡೆದಿದೆ. ಕದ್ರಿ ಪಿಂಟೋ ಲೇನ್ ನಿವಾಸಿ ಸುರೇಶ್ 55 ಮತ್ತು ಪತ್ನಿ ವಾಣಿಶ್ರೀ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಸುರೇಶ್ ಅವರ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಹಾಗೂ ಪತ್ನಿಯ ಮೃತದೇಹ ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡೆತ್ ನೋಟ್ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ Read More »

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ | ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ

ನವದೆಹಲಿ: ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ ಹಾಗೂ ನಿಗದಿತ ದರ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಗಳಿಗೆ ಗರಿಷ್ಠ ಮಾರಾಟ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಯನ್ನು 780 ರೂ.ಗೆ, ಕೋವ್ಯಾಕ್ಸಿನ್ ಲಸಿಕೆ 1410 ಮಾರಾಟ ಮಾಡಬೇಕಿದೆ. ಹಾಗೂ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆಗೆ 1,145 ರೂ. ನಿಗದಿಪಡಿಸಿದೆ. ತೆರಿಗೆ ಮತ್ತು 150 ರೂ.

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ | ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ Read More »

ಲಾಕ್ಡೌನ್ : ವಶಕ್ಕೆ ಪಡೆದ ವಾಹನ ಹಿಂದಿರುಗಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಂಚಾರ ನಡೆಸಿದ ಸಂದರ್ಭ ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳನ್ನು ಹಿಂದಿರುಗಿಸಲು ಕರ್ನಾಟಕ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶ ಕೊರತೆ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಕೊರೋನ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ಅಂತ್ಯದ ವೇಳೆಗೆ ಲಾಕ್ಡೌನ್ ಘೋಷಣೆಯಾದಾಗಿನಿಂದ ರಾಜ್ಯದ್ಯಂತ ನಿಯಮ ಉಲ್ಲಂಘಿಸಿದ ಲಕ್ಷಗಟ್ಟಲೆ ವಾಹನಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿತ್ತು. ಲಾಕ್ಡೌನ್ ಮುಗಿಯದೆ ವಾಹನಗಳನ್ನು ಮಾಲೀಕರು

ಲಾಕ್ಡೌನ್ : ವಶಕ್ಕೆ ಪಡೆದ ವಾಹನ ಹಿಂದಿರುಗಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ Read More »

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ |ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ

ನವದೆಹಲಿ: ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ ಹಾಗೂ ನಿಗದಿತ ದರ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಗಳಿಗೆ ಗರಿಷ್ಠ ಮಾರಾಟ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಯನ್ನು 780 ರೂ.ಗೆ ಹಾಗೂ ಕೋವ್ಯಾಕ್ಸಿನ್ ಲಸಿಕೆ 1410 ಮಾರಾಟ ಮಾಡಬೇಕಿದೆ. ಇನ್ನು ಸೇವಾ ದರಗಳನ್ನು 150ರೂ. ನಿಗದಿಪಡಿಸಲಾಗಿದೆ. ಇನ್ನೂ ಖಾಸಗಿ ಆಸ್ಪತ್ರಗಳು ದರ ನಿಗದಿಮಾಡದಂತೆ ರಾಜ್ಯಸರಕಾರ

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ |ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ Read More »

ಶಿಲ್ಪಾನಾಗ್ ರನ್ನು ಡಿಸಿ ಮಾಡಲು ಪ್ರಯತ್ನಿಸಿದ್ರಂತೆ ಬಿಜೆಪಿ ಸಂಸದ!?

ಬೆಂಗಳೂರು: ಬಿಜೆಪಿ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಗ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು. ಬಿಗಿಯಾದ ಸರ್ಕಾರ

ಶಿಲ್ಪಾನಾಗ್ ರನ್ನು ಡಿಸಿ ಮಾಡಲು ಪ್ರಯತ್ನಿಸಿದ್ರಂತೆ ಬಿಜೆಪಿ ಸಂಸದ!? Read More »