ಅಡಿಕೆಗೆ ಎಲೆಚುಕ್ಕಿ ರೋಗವೇ? ಸದ್ಯಕ್ಕೆ ಕುರಿ, ಕೋಳಿಗೊಬ್ಬರ ಬಳಕೆ ನಿಲ್ಲಿಸಿ
ಸಮಗ್ರ ನ್ಯೂಸ್: ಸದ್ಯ ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರ ನೆಮ್ಮದಿ ಕೆಡಿಸಿರುವುದು ಎಲೆ ಚುಕ್ಕಿ ರೋಗ. ಇದಕ್ಕೆ ಹಲವು ಔಷಧಿಗಳನ್ನು ಬಳಕೆ ಮಾಡಿದ್ರೂ ರೋಗ ಹತೋಟಿಗೆ ಬರುತ್ತಿಲ್ಲ. ಹಾಗಾದ್ರೆ ಈ ರೋಗವನ್ನು ಬಗ್ಗುಬಡಿಯುವ ವಿಧಾನವೇನು? ತಿಳ್ಕೊಳ್ಳೋಣ ಬನ್ನಿ… ಕೃಷಿ ತೋಟಗಳಿಗೆ ಈಗ ಕೊಟ್ಟಿಗೆ ಗೊಬ್ಬರದ ಬದಲಿಗೆ ಕುರಿ ಗೊಬ್ಬರ, ಕೋಳಿ ಗೊಬ್ಬರ ಬಳಕೆ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈ ಗೊಬ್ಬರವನ್ನು ಬಳಕೆ ಮಾಡದೆ ಇರುವುದು ಒಳ್ಳೆಯದು. ಎಲೆ ಚುಕ್ಕೆ ರೋಗ ಬರೇ ಅಡಿಕೆಗೆ ಮಾತ್ರವಲ್ಲ, ಬೇರೆ […]
ಅಡಿಕೆಗೆ ಎಲೆಚುಕ್ಕಿ ರೋಗವೇ? ಸದ್ಯಕ್ಕೆ ಕುರಿ, ಕೋಳಿಗೊಬ್ಬರ ಬಳಕೆ ನಿಲ್ಲಿಸಿ Read More »