ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾಯ್ತು ಬರೋಬ್ಬರಿ 4.9 ಕೆ.ಜಿ. ಚಿನ್ನ…! ಮಾರ್ಗ ಮದ್ಯೆ ಬಂಗಾರ ದೋಚಿದರಾ “ಕಳ್ಳ-ಪೊಲೀಸರು”…!?
ಬೆಳಗಾವಿ: ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾದ ಬರೋಬ್ಬರಿ 4.9 ಕೆಜಿ ಚಿನ್ನವನ್ನು ಬೆಳಗಾವಿ ಪೊಲೀಸರು ದೋಚಿದ ಘಟನೆ ನಾಲ್ಕು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ಸಿಐಡಿ ತನಿಖೆಗಾಗಿ ಮುನ್ನೆಲೆಗೆ ಬರುತ್ತಿದೆ. ಜನವರಿ 9 ರಂದು ಮಂಗಳೂರಿನ ತಿಲಕ್ ಪೂಜಾರಿ ಎಂಬಾತ ಬೆಳಗಾವಿ ಜಿಲ್ಲೆಯ ಕೊಲ್ಲಾಪುರಕ್ಕೆ ತನ್ನ ಸಹಚರರ ನೆರವಿನಿಂದ ಕಾರಿನಲ್ಲಿ 4.9 ಕೆಜಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ತಿಲಕ್ ಗೆಳೆಯ, ಧಾರವಾಡ ಮೂಲದ ಕಿರಣ್ ವೀರನಗೌಡ ಎಂಬಾತ ಬೆಳಗಾವಿ ಡಿವೈಎಸ್ಪಿಗೆ ಮಾಹಿತಿ ನೀಡಿದ್ದಾನೆ. ಖಚಿತ […]










