ಡಿಸಿ ಸಿಂಧೂರಿ – ಎಂಪಿ ಸಿಂಹ ನಡುವೆ ಮೈಸೂರು ಮಹಾಯುದ್ಧ
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ದಿನನಿತ್ಯ ವಾಕ್ಸಮರ ನಡೆಯುತ್ತಿದ್ದು, ಮೈಸೂರಿನಲ್ಲಿ ಮಹಾಯುದ್ಧ ಪ್ರಾರಂಭವಾದಂತಿದೆ. ಒಂದೆಡೆ ಮೈಸೂರಿಗೆ ಬಂದಾಗಿನಿಂದಲೂ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದರೇ, ಜಿಲ್ಲಾಧಿಕಾರಿ ದಿನೇದಿನೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಹರಿಹಾಯುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕ ಪಿಡುಗು ನಮ್ಮನ್ನು ದಿನೇದಿನೇ ಬಾಧಿಸುತ್ತಿದೆ ಆದರೂ ಜಿಲ್ಲಾಡಳಿತದೊಂದಿಗೆ ಒಗ್ಗೂಡಿಕೊಂಡು, ಜಿಲ್ಲೆಯ ಜನರ ಹಿತ ಕಾಯ್ದುಕೊಳ್ಳಬೇಕಾದ ಸಂಸದರು ವಿನಾಕಾರಣ ಏನೇನೋ ಹೇಳಿಕೆ ನೀಡಿದರೆ ಹೇಗಾಗಬಹುದು. ಜಿಲ್ಲಾಡಳಿತ ಹಗಲಿರುಳು ದುಡಿದು […]
ಡಿಸಿ ಸಿಂಧೂರಿ – ಎಂಪಿ ಸಿಂಹ ನಡುವೆ ಮೈಸೂರು ಮಹಾಯುದ್ಧ Read More »










