ಪಡಿತರ ಚೀಟಿ ತಿದ್ದುಪಡಿ/ ಜನವರಿ 31 ರವರೆಗೆ ದಿನಾಂಕ ವಿಸ್ತರಣೆ
ಸಮಗ್ರ ನ್ಯೂಸ್: 2024ನೇ ಸಾಲಿನ ಡಿಸೆಂಬರ್ 31ರ ವರೆಗೆ ನೀಡಲಾಗಿದ್ದ ಪಡಿತರ ಚೀಟಿ ತಿದ್ದುಪಡಿ ಅವಕಾಶವನ್ನು ಆಹಾರ ಇಲಾಖೆ ಜನವರಿ 31 ರವರೆಗೆ ವಿಸ್ತರಿಸಿದೆ. ರೇಷನ್ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಈ ಅವಕಾಶ ನೀಡಲಾಗಿದ್ದು, ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶವಿದೆ. ತಿದ್ದುಪಡಿ ಅವಧಿಯು 2025ನೇ ಸಾಲಿನ ಜನವರಿ ತಿಂಗಳ 31ರ ವರೆಗೆ ಇರಲಿದೆ. ಬೆಂಗಳೂರು […]
ಪಡಿತರ ಚೀಟಿ ತಿದ್ದುಪಡಿ/ ಜನವರಿ 31 ರವರೆಗೆ ದಿನಾಂಕ ವಿಸ್ತರಣೆ Read More »