Ad Widget .

ಎಟಿಎಂ ಸಿಬ್ಬಂದಿ ಕೊಲೆ ಪ್ರಕರಣ| ಇಬ್ಬರು ಆರೋಪಿಗಳು ಹೈದ್ರಾಬಾದ್ ನಲ್ಲಿ ಅರೆಸ್ಟ್

ಸಮಗ್ರ ನ್ಯೂಸ್: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಎಟಿಎಂ ಸಿಬ್ಬಂದಿ ಕೊಲೆ ಹಾಗೂ ದರೋಡೆ ಪ್ರಕರಣ ಸಂಬಂಧ ಇಬ್ಬರು ದರೋಡೆಕೋರರನ್ನು ಪೊಲೀಸರು ಹೈದರಾಬಾದ್​​ನಲ್ಲಿ ಅರೆಸ್ಟ್​​​​​​​ ಮಾಡಿದ್ದಾರೆ.

Ad Widget . Ad Widget .

ಘಟನೆ ಬೆನ್ನಲ್ಲೇ 9 ತಂಡಗಳಾಗಿ ಹಂತಕರ ಬೆನ್ನತ್ತಿದ್ದ ಖಾಕಿ ಪಡೆ, ಚೇಸಿಂಗ್ ಮಾಡಿ ಹೈದರಾಬಾದ್​ ವರೆಗೂ ಹೋಗಿ ಫೈರ್ ಮಾಡಿ ಬಂಧಿಸಿದ್ದಾರೆ.

Ad Widget . Ad Widget .

ಚೇಸಿಂಗ್ ವೇಳೆ ಅಫ್ಜಲ್​​​​ಗಂಜ್​​​​​​​​​ ಪ್ರದೇಶದ ಟ್ರಾವಲ್​​ ಏಜೆನ್ಸಿಗೆ ನುಗ್ಗಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಮೇಲೆ ಶೂಟ್ ಮಾಡಲು ದರೋಡೆಕೋರರು ಯತ್ನಾಸಿದ್ದಾರೆ. ಈ ವೇಳೆ ಮಿಸ್​​ ಆಗಿ ಟ್ರಾವೆಲ್​​ ಏಜೆನ್ಸಿ ಸಿಬ್ಬಂದಿಗೆ ಗುಂಡು ತಾಗಿದ್ದು, ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *