Ad Widget .

ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ 4000 ಹುದ್ದೆಗಳು ಖಾಲಿ ಇವೆ, ಲಿಂಕ್ ಇಲ್ಲಿದೆ

ಸಮಗ್ರ ಉದ್ಯೋಗ: ಇಂಡಿಯನ್ ಮರ್ಚೆಂಟ್ ನೇವಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4000 ಸೀಮ್ಯಾನ್, ಮೆಸ್ ಬಾಯ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 30, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹುದ್ದೆಯ ಮಾಹಿತಿ:
ಡೆಕ್ ರೇಟಿಂಗ್- 721
ಎಂಜಿನ್​ ರೇಟಿಂಗ್- 236
ಸೀಮ್ಯಾನ್- 1432
ಎಲೆಕ್ಟ್ರಿಷಿಯನ್- 408
ವೆಲ್ಡರ್/ಹೆಲ್ಪರ್- 78
ಮೆಸ್ ಬಾಯ್- 922
ಕುಕ್- 203

Ad Widget . Ad Widget . Ad Widget .

ವಿದ್ಯಾರ್ಹತೆ:
ಡೆಕ್ ರೇಟಿಂಗ್- 12ನೇ ತರಗತಿ
ಎಂಜಿನ್​ ರೇಟಿಂಗ್- 10ನೇ ತರಗತಿ
ಸೀಮ್ಯಾನ್- 10ನೇ ತರಗತಿ
ಎಲೆಕ್ಟ್ರಿಷಿಯನ್- 10ನೇ ತರಗತಿ, ಎಲೆಕ್ಟ್ರಿಷಿಯನ್​ ಐಟಿಐ
ವೆಲ್ಡರ್/ಹೆಲ್ಪರ್- 10ನೇ ತರಗತಿ, ಐಟಿಐ
ಮೆಸ್ ಬಾಯ್- 10ನೇ ತರಗತಿ
ಕುಕ್- 10ನೇ ತರಗತಿ

ವಯೋಮಿತಿ:
ಡೆಕ್ ರೇಟಿಂಗ್- 17.5- 25 ವರ್ಷ
ಎಂಜಿನ್​ ರೇಟಿಂಗ್- 17.5- 25 ವರ್ಷ
ಸೀಮ್ಯಾನ್- 17.5- 25 ವರ್ಷ
ಎಲೆಕ್ಟ್ರಿಷಿಯನ್- 17.5- 27 ವರ್ಷ
ವೆಲ್ಡರ್/ಹೆಲ್ಪರ್- 17.5- 27 ವರ್ಷ
ಮೆಸ್ ಬಾಯ್- 17.5- 27 ವರ್ಷ
ಕುಕ್- 17.5- 27 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು- 100 ರೂ.
ಪಾವತಿಸುವ ವಿಧಾನ- ಆನ್​​ಲೈನ್​

ವೇತನ:
ಡೆಕ್ ರೇಟಿಂಗ್- ಮಾಸಿಕ ₹ 50,000- 85,000
ಎಂಜಿನ್​ ರೇಟಿಂಗ್- ಮಾಸಿಕ ₹ 40,000- 60,000
ಸೀಮ್ಯಾನ್- ಮಾಸಿಕ ₹ 38,000- 55,000
ಎಲೆಕ್ಟ್ರಿಷಿಯನ್- ಮಾಸಿಕ ₹ 60,000- 90,000
ವೆಲ್ಡರ್/ಹೆಲ್ಪರ್- ಮಾಸಿಕ ₹ 50,000- 85,000
ಮೆಸ್ ಬಾಯ್- ಮಾಸಿಕ ₹ 40,000- 60,000
ಕುಕ್- ಮಾಸಿಕ ₹ 40,000- 60,000

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://admission.sealanemaritime.in/campus/applicationform/2d48767b-f1d3-418a-9ca7-5ec848781322apply here

Leave a Comment

Your email address will not be published. Required fields are marked *