ಸಮಗ್ರ ಉದ್ಯೋಗ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 136 ಡೆಪ್ಯುಟಿ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಹುದ್ದೆಯ ಮಾಹಿತಿ:
ಜನರಲ್ ಮ್ಯಾನೇಜರ್ (T/P)- 5
ಜನರಲ್ ಮ್ಯಾನೇಜರ್ (ಕಾನೂನು)- 1
ಉಪ ಪ್ರಧಾನ ವ್ಯವಸ್ಥಾಪಕರು (T/P)- 10
ಡೆಪ್ಯುಟಿ ಜನರಲ್ ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- 12
ಮ್ಯಾನೇಜರ್ (T/P)- 20
ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- 18
ಮ್ಯಾನೇಜರ್ (ಕಾನೂನು)-1
ಮ್ಯಾನೇಜರ್ (HR/ವಿಜಿಲೆನ್ಸ್)- 1
ಡೆಪ್ಯುಟಿ ಮ್ಯಾನೇಜರ್ (ಟಿ/ಪಿ)- 20
ಉಪ ವ್ಯವಸ್ಥಾಪಕರು (ಹಣಕಾಸು) -4
ಸಹಾಯಕ ವ್ಯವಸ್ಥಾಪಕರು (HR) -3
ಸಹಾಯಕ ವ್ಯವಸ್ಥಾಪಕರು (ಹಣಕಾಸು) -14
ಜೂನಿಯರ್ ಮ್ಯಾನೇಜರ್ (ಹಣಕಾಸು) -15
ಜೂನಿಯರ್ ಮ್ಯಾನೇಜರ್ (HR)-4
ಪ್ರಿನ್ಸಿಪಾಲ್ ಪ್ರೈವೇಟ್ ಸೆಕ್ರೆಟರಿ- 1
ಪರ್ಸನಲ್ ಅಸಿಸ್ಟೆಂಟ್- 7
ವಿದ್ಯಾರ್ಹತೆ:
ಜನರಲ್ ಮ್ಯಾನೇಜರ್ (T/P)- ಪದವಿ
ಜನರಲ್ ಮ್ಯಾನೇಜರ್ (ಕಾನೂನು)- ಪದವಿ, LLB
ಉಪ ಪ್ರಧಾನ ವ್ಯವಸ್ಥಾಪಕರು (T/P)- ಪದವಿ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಪದವಿ
ಮ್ಯಾನೇಜರ್ (T/P)- ಪದವಿ
ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಪದವಿ
ಮ್ಯಾನೇಜರ್ (ಕಾನೂನು)- ಪದವಿ, LLB
ಮ್ಯಾನೇಜರ್ (HR/ವಿಜಿಲೆನ್ಸ್)- ಪದವಿ
ಡೆಪ್ಯುಟಿ ಮ್ಯಾನೇಜರ್ (ಟಿ/ಪಿ)- ಡಿಗ್ರಿ, ಡಿಪ್ಲೊಮಾ
ಉಪ ವ್ಯವಸ್ಥಾಪಕರು (ಹಣಕಾಸು) – CAI ಅಥವಾ ICWAI, ಎಂಬಿಎ
ಸಹಾಯಕ ವ್ಯವಸ್ಥಾಪಕರು (HR) -ಪದವಿ
ಸಹಾಯಕ ವ್ಯವಸ್ಥಾಪಕರು (ಹಣಕಾಸು) – ICAI ಅಥವಾ ICWAI, ಎಂಬಿಎ
ಜೂನಿಯರ್ ಮ್ಯಾನೇಜರ್ (ಹಣಕಾಸು) -ಪದವಿ, ICAI ಅಥವಾ ICWAI
ಜೂನಿಯರ್ ಮ್ಯಾನೇಜರ್ (HR)- ಪದವಿ
ಪ್ರಿನ್ಸಿಪಾಲ್ ಪ್ರೈವೇಟ್ ಸೆಕ್ರೆಟರಿ- ಪದವಿ
ಪರ್ಸನಲ್ ಅಸಿಸ್ಟೆಂಟ್- ಪದವಿ
ವಯೋಮಿತಿ:
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಜನರಲ್ ಮ್ಯಾನೇಜರ್ (T/P)- ಮಾಸಿಕ ₹ 1,23,100-2,15,900
ಜನರಲ್ ಮ್ಯಾನೇಜರ್ (ಕಾನೂನು)- ಮಾಸಿಕ ₹ 1,23,100-2,15,900
ಉಪ ಪ್ರಧಾನ ವ್ಯವಸ್ಥಾಪಕರು (T/P)- ಮಾಸಿಕ ₹ 78,800-2,09,200
ಡೆಪ್ಯುಟಿ ಜನರಲ್ ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಮಾಸಿಕ ₹ 78,800-2,09,200
ಮ್ಯಾನೇಜರ್ (T/P)- ಮಾಸಿಕ ₹ 67,700- 2,08,700
ಮ್ಯಾನೇಜರ್ (ಭೂಸ್ವಾಧೀನ ಮತ್ತು ಸಂಯೋಜಕ)- ಮಾಸಿಕ ₹ 67,700- 2,08,700
ಮ್ಯಾನೇಜರ್ (ಕಾನೂನು)-ಮಾಸಿಕ ₹ 67,700- 2,08,700
ಮ್ಯಾನೇಜರ್ (HR/ವಿಜಿಲೆನ್ಸ್)- ಮಾಸಿಕ ₹ 67,700- 2,08,700
ಡೆಪ್ಯುಟಿ ಮ್ಯಾನೇಜರ್ (ಟಿ/ಪಿ)- ಮಾಸಿಕ ₹ 56,100-1,77,500
ಉಪ ವ್ಯವಸ್ಥಾಪಕರು (ಹಣಕಾಸು) -ಮಾಸಿಕ ₹ 56,100-1,77,500
ಸಹಾಯಕ ವ್ಯವಸ್ಥಾಪಕರು (HR) -ಮಾಸಿಕ ₹ 47,600-1,51,100
ಸಹಾಯಕ ವ್ಯವಸ್ಥಾಪಕರು (ಹಣಕಾಸು) -ಮಾಸಿಕ ₹ 47,600-1,51,100
ಜೂನಿಯರ್ ಮ್ಯಾನೇಜರ್ (ಹಣಕಾಸು) -ಮಾಸಿಕ ₹ 44,900-1,42,400
ಜೂನಿಯರ್ ಮ್ಯಾನೇಜರ್ (HR)-ಮಾಸಿಕ ₹ 44,900-1,42,400
ಪ್ರಿನ್ಸಿಪಾಲ್ ಪ್ರೈವೇಟ್ ಸೆಕ್ರೆಟರಿ- ಮಾಸಿಕ ₹ 67,700- 2,08,700
ಪರ್ಸನಲ್ ಅಸಿಸ್ಟೆಂಟ್- ಮಾಸಿಕ ₹ 44,900-1,42,400
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
https://nhidcl.com/job-portal/advertisement/659fb4bd0da445a27a7ac402 apply here
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
ಫೆಬ್ರವರಿ 27, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು.