Ad Widget .

ಸುಳ್ಯ: ಜ. 19 ರಿಂದ ಜ.23, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಶ್ರೀ ದೈವಗಳ ಕಾಲಾವಧಿ ಜಾತ್ರೋತ್ಸವ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಗುತ್ತಿಗಾರಿನ ಮೊಗ್ರ ಕಮಿಲ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಶ್ರೀ ದೈವಗಳ ಕಾಲಾವಧಿ ಜಾತ್ರೋತ್ಸವವು ಜ. 19 ರಿಂದ ಜ.23ರ ತನಕ ನಡೆಯಲಿದೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜ. 19ರಂದು ರಾತ್ರಿ ಗಂಟೆ 8-00ಕ್ಕೆ ಮಲ್ಕಜೆ ಮಾಳಿಗೆಯಿಂದ ಭಂಡಾರ ಹೊರಡುವುದು, ರಾತ್ರಿ ಗಂಟೆ 9-00ಕ್ಕೆ – ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಮಿಲ-ಮೊಗ್ರ-ಬಳ್ಳಕ ಒಕ್ಕೂಟ ಇವರ ಸಹಯೋಗದಲ್ಲಿ ಭಜನಾ ತರಬೇತಿ ಶಿಬಿರ ಉದ್ಘಾಟನೆ (ತರಬೇತುದಾರರು: ಶ್ರೀ ರಮೇಶ್ ಮೆಟ್ಟಿನಡ್ಕ), ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು ಇವರಿಂದ ಭಜನಾ ಕಾರ್ಯಕ್ರಮ.

Ad Widget . Ad Widget . Ad Widget .

ಜ. 20ರಂದು ಪ್ರಾತಃಕಾಲ 5-00ಕ್ಕೆ ಶ್ರೀ ಉಳ್ಳಾಕುಲು ನೇಮ, ಹಗಲು ಗಂಟೆ 11-00ಕ್ಕೆ ಶ್ರೀ ಕುಮಾರ ನೇಮ, ಸಂಜೆ ಗಂಟೆ 3-00ಕ್ಕೆ ಉಳ್ಳಾಕುಲು ಭಂಡಾರ ಹೊರಡುವುದು, ಸಂಜೆ ಗಂಟೆ 5-00ಕ್ಕೆ ಶ್ರೀ ಪುರುಷ ದೈವದ ನೇಮ, ರಾತ್ರಿ ಗಂಟೆ 9-00ಕ್ಕೆ ಶ್ರೀ ರುದ್ರಚಾಮುಂಡಿ ನೇಮ, ರಾತ್ರಿ ಗಂಟೆ 12-00ಕ್ಕೆ ಶ್ರೀ ಮಲೆ ಚಾಮುಂಡಿ ನೇಮ. ಜ. 21ರಂದು ಪ್ರಾತಃಕಾಲ 5-00ಕ್ಕೆ ಶ್ರೀ ಭೈರಜ್ಜಿ ನೇಮ, ಬೆಳಿಗ್ಗೆ ಗಂಟೆ 11-00ಕ್ಕೆ – ಭಂಡಾರ ಹೊರಡುವುದು. ಜ. 22ರಂದು ಹಗಲು ಗಂಟೆ 9-00ಕ್ಕೆ ನಡಾವಳಿ ಸ್ಥಾನದಿಂದ ಮೂವ ಮಾಳಿಗೆಗೆ ಭಂಡಾರ ಹೊರಡುವುದು, ರಾತ್ರಿ ಗಂಟೆ 8-00ಕ್ಕೆ ಮೂವ ಮಾಳಿಗೆಯಿಂದ ರಾಜಾಂಗಣಕ್ಕೆ ಭಂಡಾರ ಹೊರಡುವುದು. ಜ.23ರಂದು ಬೆಳಗ್ಗೆ 5-00ಕ್ಕೆ ಬ್ರಹ್ಮರ ನೇಮ, ಹಗಲು ಗಂಟೆ 10-00ರಿಂದ ಶ್ರೀ ರಾಜ್ಯನ್ ದೈವದ ನೇಮ ಮತ್ತು ಉಪದೈವಗಳ ನೇಮ ನಡೆಯಲಿದೆ.

Leave a Comment

Your email address will not be published. Required fields are marked *