ಸಮಗ್ರ ಉದ್ಯೋಗ: ತೋಟಗಾರಿಕಾ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 44 ಸೀನಿಯರ್ ಹಾರ್ಟಿಕಲ್ಚರ್ ಆಫೀಸರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 6, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಹುದ್ದೆಯ ಮಾಹಿತಿ:
ಡೆಪ್ಯುಟಿ ಡೈರೆಕ್ಟರ್- 19
ಸೀನಿಯರ್ ಹಾರ್ಟಿಕಲ್ಚರ್ ಆಫೀಸರ್- 25
ವಿದ್ಯಾರ್ಹತೆ:
ಡೆಪ್ಯುಟಿ ಡೈರೆಕ್ಟರ್- ತೋಟಗಾರಿಕೆ/ಕೃಷಿ/ಕೊಯ್ಲಿನ ನಂತರದ ತಂತ್ರಜ್ಞಾನ/ಕೃಷಿ ಅರ್ಥಶಾಸ್ತ್ರ/ಕೃಷಿ ಇಂಜಿನಿಯರಿಂಗ್/ಕೊಯ್ಲಿನ ನಂತರದ ನಿರ್ವಹಣೆ/ಆಹಾರ ತಂತ್ರಜ್ಞಾನ/ಆಹಾರ ವಿಜ್ಞಾನದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ಸೀನಿಯರ್ ಹಾರ್ಟಿಕಲ್ಚರ್ ಆಫೀಸರ್- ಕೃಷಿ/ತೋಟಗಾರಿಕೆ/ಆಹಾರ ತಂತ್ರಜ್ಞಾನ/ಕೊಯ್ಲಿನ ನಂತರದ ತಂತ್ರಜ್ಞಾನ/ಕೃಷಿ ಅರ್ಥಶಾಸ್ತ್ರ/ಕೃಷಿ ಇಂಜಿನಿಯರಿಂಗ್/ಆಹಾರ ವಿಜ್ಞಾನಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಡೆಪ್ಯುಟಿ ಡೈರೆಕ್ಟರ್- 40 ವರ್ಷ
ಸೀನಿಯರ್ ಹಾರ್ಟಿಕಲ್ಚರ್ ಆಫೀಸರ್- 30 ವರ್ಷ
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
PwBD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ:
ಅಂಗವಿಕಲ ಅಭ್ಯರ್ಥಿಗಳು: ಇಲ್ಲ
SC/ST ಅಭ್ಯರ್ಥಿಗಳು: ರೂ.500/-
ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ.1000/-
ಪಾವತಿ ವಿಧಾನ: ಆನ್‌ಲೈನ್
ವೇತನ:
ಡೆಪ್ಯುಟಿ ಡೈರೆಕ್ಟರ್- ಮಾಸಿಕ ₹ 56,100-1,77,500
ಸೀನಿಯರ್ ಹಾರ್ಟಿಕಲ್ಚರ್ ಆಫೀಸರ್- ಮಾಸಿಕ ₹ 35,400-1,12,400
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
https://nhb.gov.in/Default.aspx?enc=3ZOO8K5CzcdC/Yq6HcdIxJhqz7e6GQcTK1J92dLzA2o=. Online ಮೂಲಕ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9625622301, 9799810080 ಗೆ ಕರೆ ಮಾಡಿ.