ಸಮಗ್ರ ಉದ್ಯೋಗ: All India Institute of Speech and Hearing ಹೈರಿಂಗ್ ಮಾಡ್ತಾ ಇದ್ದಾರೆ. ಒಟ್ಟು 15 ಅಸಿಸ್ಟೆಂಟ್ ಆಡಿಟ್ ಆಫೀಸರ್, ಆಡಿಯಾಲಜಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿ ಇಲ್ಲಿದೆ.
Information:
ಅಸಿಸ್ಟೆಂಟ್ ಆಡಿಟ್ ಆಫೀಸರ್ (IAC) ಗ್ರೂಪ್ ಬಿ- 1
ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್ (ಗ್ರೂಪ್ ಬಿ)- 1
ಆಡಿಯಾಲಜಿಸ್ಟ್/ ಸ್ಪೀಚ್ ಲಾಂಗ್ವೇಜ್ ಪ್ಯಾಥೋಲಾಜಿಸ್ಟ್ ಗ್ರೇಡ್-2 (ಗ್ರೂಪ್ ಬಿ)- 10
ಅಸಿಸ್ಟೆಂಟ್ ಗ್ರೇಡ್-2 (ಸ್ಟೋರ್ಸ್) (ಗ್ರೂಪ್ ಸಿ)-1
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (ಗ್ರೂಪ್-ಸಿ) -1
ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್ (ಗ್ರೂಪ್ ಸಿ) -1
Education:
ಅಸಿಸ್ಟೆಂಟ್ ಆಡಿಟ್ ಆಫೀಸರ್ (IAC) ಗ್ರೂಪ್ ಬಿ- ಪದವಿ
ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್ (ಗ್ರೂಪ್ ಬಿ)- ಸ್ನಾತಕೋತ್ತರ ಪದವಿ
ಆಡಿಯಾಲಜಿಸ್ಟ್/ ಸ್ಪೀಚ್ ಲಾಂಗ್ವೇಜ್ ಪ್ಯಾಥೋಲಾಜಿಸ್ಟ್ ಗ್ರೇಡ್-2 (ಗ್ರೂಪ್ ಬಿ)- ಪದವಿ, ಬಿ.ಎಸ್ಸಿ
ಅಸಿಸ್ಟೆಂಟ್ ಗ್ರೇಡ್-2 (ಸ್ಟೋರ್ಸ್) (ಗ್ರೂಪ್ ಸಿ)- ಪದವಿ
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (ಗ್ರೂಪ್-ಸಿ) – 12ನೇ ತರಗತಿ, ಡಿಪ್ಲೊಮಾ
ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್ (ಗ್ರೂಪ್ ಸಿ) – ಡಿಪ್ಲೊಮಾ, ಪದವಿ
Age:
ಅಸಿಸ್ಟೆಂಟ್ ಆಡಿಟ್ ಆಫೀಸರ್ (IAC) ಗ್ರೂಪ್ ಬಿ- 30 ವರ್ಷದೊಳಗೆ
ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್ (ಗ್ರೂಪ್ ಬಿ)- 30 ವರ್ಷ
ಆಡಿಯಾಲಜಿಸ್ಟ್/ ಸ್ಪೀಚ್ ಲಾಂಗ್ವೇಜ್ ಪ್ಯಾಥೋಲಾಜಿಸ್ಟ್ ಗ್ರೇಡ್-2 (ಗ್ರೂಪ್ ಬಿ)- 30 ವರ್ಷ
ಅಸಿಸ್ಟೆಂಟ್ ಗ್ರೇಡ್-2 (ಸ್ಟೋರ್ಸ್) (ಗ್ರೂಪ್ ಸಿ)- 27 ವರ್ಷ
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (ಗ್ರೂಪ್-ಸಿ) – 25 ವರ್ಷ
ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್ (ಗ್ರೂಪ್ ಸಿ) – 27 ವರ್ಷ
Application fees:
PwBD ಮತ್ತು ಮಹಿಳಾ ಅಭ್ಯರ್ಥಿಗಳು: ಅರ್ಜಿ ಶುಲ್ಕ ಇಲ್ಲ.
SC/ST ಅಭ್ಯರ್ಥಿಗಳು: ರೂ.250
ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ.600/-
ಪಾವತಿ ವಿಧಾನ: ಆನ್‌ಲೈನ್, NEFT
Salary ಇನ್ನು ತಿಳಿಸಿಲ್ಲ.
ಉದ್ಯೋಗದ ಸ್ಥಳ: ಮೈಸೂರು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಪ್ರಾಕ್ಟಿಕಲ್ ಸ್ಕಿಲ್ ಟೆಸ್ಟ್
ಸಂದರ್ಶನ
Application ಹೀಗೆ ಹಾಕಿ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಇವತ್ತೇ ಕಳುಹಿಸಬೇಕು.
ಮುಖ್ಯ ಆಡಳಿತಾಧಿಕಾರಿಗಳ ಕಛೇರಿ
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು – 570006
ಕೊನೆಯ ದಿನಾಂಕ ನವೆಂಬರ್ 1 , ಬಿಟ್ಟರೆ 3 ದಿನಗಳಕಾಲ ಅವಕಾಶವಿರುತ್ತದೆ.