ಸಮಗ್ರ ಉದ್ಯೋಗ: Indian Navy ಹುದ್ದೆಯು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಒಟ್ಟು 224 ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 29, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
Job details:
ಜನರಲ್ ಸರ್ವೀಸ್ {GS(X)/Hydro Cadre} – 40
ಏರ್ ಟ್ರಾಫಿಕ್ ಕಂಟ್ರೋಲರ್ (ATC)- 66
ನೇವಲ್ ಏರ್ ಆಪರೇಶನ್ಸ್ ಆಫೀಸರ್ (ಹಿಂದಿನ ವೀಕ್ಷಕ)- 66
ಪೈಲಟ್- 66
ಲಾಜಿಸ್ಟಿಕ್ಸ್- 66
ಎಜುಕೇಶನ್- 18
ಎಂಜಿನಿಯರ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- 30
ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- 50
ನೇವಲ್ ಕನ್ಸ್ಟ್ರಕ್ಟರ್- 20
Education:
ಜನರಲ್ ಸರ್ವೀಸ್ {GS(X)/Hydro Cadre} – ಬಿಇ/ಬಿ.ಟೆಕ್
ಏರ್ ಟ್ರಾಫಿಕ್ ಕಂಟ್ರೋಲರ್ (ATC)- ಬಿಇ/ಬಿ.ಟೆಕ್
ನೇವಲ್ ಏರ್ ಆಪರೇಶನ್ಸ್ ಆಫೀಸರ್ (ಹಿಂದಿನ ವೀಕ್ಷಕ)- ಬಿಇ/ಬಿ.ಟೆಕ್
ಪೈಲಟ್- ಬಿಇ/ ಬಿ.ಟೆಕ್
ಲಾಜಿಸ್ಟಿಕ್ಸ್- ಬಿ.ಕಾಂ, ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ
ಎಜುಕೇಶನ್- ಬಿಇ/ಬಿ.ಟೆಕ್, ಎಂ.ಟೆಕ್, ಎಂ.ಎಸ್ಸಿ
ಎಂಜಿನಿಯರ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- ಬಿಇ/ಬಿ.ಟೆಕ್
ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- ಬಿಇ/ ಬಿ.ಟೆಕ್
ನೇವಲ್ ಕನ್ಸ್ಟ್ರಕ್ಟರ್- ಬಿಇ/ ಬಿ.ಟೆಕ್
Salary:
ಮಾಸಿಕ ₹ 56,100
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ಮೆಡಿಕಲ್ ಟೆಸ್ಟ್
ಸಂದರ್ಶನ
ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗದ ಸ್ಥಳ ಸಿಗಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 29, 2023
Online ಮೂಲಕ ಅರ್ಜಿ ಹಾಕಿ: https://www.joinindiannavy.gov.in/en/account/account/state
ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.