ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ 21 ಮಂದಿ ಶಿಕ್ಷಕರು 2023-24ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ. 5ರಂದು ಬೆಳಗ್ಗೆ 10ಕ್ಕೆ ಸುಳ್ಯ ಪರಿವಾರಕಾನದ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಜರಗುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಕಿರಿಯ ಪ್ರಾಥಮಿಕ ವಿಭಾಗ
- ವಿಜಯಶ್ರೀ, ಸಹ ಶಿಕ್ಷಕರು, ಸರಕಾರಿ ಮಾ.ಹಿ.ಪ್ರಾ ಶಾಲೆ, ಚೆನ್ನೈತೋಡಿ, ಬಂಟ್ವಾಳ
- ಕಲ್ಲೇಶಪ್ಪ.ಬಿ., ಮುಖ್ಯಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ ಮುಂಡೂರು, ಬೆಳ್ತಂಗಡಿ
- ಜಯಂತಿ, ಸಹ ಶಿಕ್ಷಕರು, ದ.ಕ. ಜಿ.ಪಂ ಹಿ.ಪ್ರಾ. ಶಾಲೆ ಬಡಗ ಎಕ್ಕಾರು, ಮಂಗಳೂರು ಉತ್ತರ
- ಕಾರ್ಮಿನ್ ಡಿ’ಸೋಜಾ, ಸಹ ಶಿಕ್ಷಕರು ಸರಕಾರಿ ಕಿ.ಪ್ರಾ. ಶಾಲೆ ಆಚಾರಿ ಜೋರ, ಕುಪ್ಪೆಪದವು, ಮಂಗಳೂರು ದಕ್ಷಿಣ
- ವಾಣಿಶ್ರೀ, ಸಹಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಡಂಗಡಿ, ಮೂಡುಬಿದಿರೆ
- ಆನಂದ ಮೂರ್ತಿ ಡಿ.ಎಸ್. ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂರಾಜೆಕೊಪ್ಪ, ಪುತ್ತೂರು
- ರಾಧಮ್ಮ ಕೆ., ಸಹಶಿಕ್ಷಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಳುಬೈಲು, ಸುಳ್ಯ
ಹಿರಿಯ ಪ್ರಾಥಮಿಕ ವಿಭಾಗ - ಶಕುಂತಲಾ ಎಸ್. ಉಳ್ಳಾಲ, ಮುಖ್ಯಶಿಕ್ಷಕರು, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪುದು- ತುಂಬೆ, ಬಂಟ್ವಾಳ
- ಪ್ರಶಾಂತ ಸುವರ್ಣ, ದೈಹಿಕ ಶಿಕ್ಷಣ ಶಿಕ್ಷಕರು, ದ.ಕ.ಜಿ.ಪಂ.ಉ.ಹಿ.ಪ್ರಾ. ಶಾ. ಬಂದಾರು, ಬೆಳ್ತಂಗಡಿ
- ಗಣೇಶ ಕುಮಾರ್, ಮುಖ್ಯಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಮಣ್ಣಗುಡ್ಡ, ಮಂಗಳೂರು ಉತ್ತರ
- ದಾಕ್ಷಾಯಿಣಮ್ಮ, ಸಹ ಶಿಕ್ಷಕರು, ದ.ಕ. ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಶಕ್ತಿನಗರ, ಮಂಗಳೂರು ದಕ್ಷಿಣ
- ಸುಜಾತಾ ಕುಮಾರಿ, ಸಹ ಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಪಣಪಿಲ, ಮೂಡುಬಿದಿರೆ
- ಶುಭಲತಾ, ಮುಖ್ಯಶಿಕ್ಷಕರು, ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಆನಡ್ಕ, ಪುತ್ತೂರು
- ಹನುಮಂತಪ್ಪ ಜಿ., ಸಹಶಿಕ್ಷಕರು, ಶ್ರೀ ಶಾರದಾ ಅನುದಾನಿತ ಹಿ.ಪ್ರಾ. ಶಾಲೆ, ಗೂನಡ್ಕ, ಸುಳ್ಯ
ಪ್ರೌಢ ಶಾಲಾ ವಿಭಾಗ - ಗೋಪಾಲಕೃಷ್ಣ ನೇರಳೆಕಟ್ಟೆ, ಸಹ ಶಿಕ್ಷಕರು, ಸ. ಪ್ರೌಢ ಶಾಲೆ, ನಾರ್ಶ ಮೈದಾನ, ಬಂಟ್ವಾಳ
- ರಾಮಕೃಷ್ಣ ಭಟ್, ಮುಖ್ಯ ಶಿಕ್ಷಕರು, ಎಸ್.ಡಿ.ಎಂ. ಪ್ರೌಢ ಶಾಲೆ, ಬೆಳಾಲು, ಬೆಳ್ತಂಗಡಿ
- ಆಲ್ವಿನ್ ಅರುಣ್ ನೊರೊನ್ಹಾ, ಸಹಶಿಕ್ಷಕರು, ಸೈಂಟ್ ಜೋಸೆಫ್ ಪಿ.ಯು. ಕಾಲೇಜು (ಪ್ರೌಢ ಶಾಲೆ ವಿಭಾಗ) ಬಜಪೆ, ಮಂಗಳೂರು ಉತ್ತರ
- ಕೃಷ್ಣ ಎನ್., ಸಹಶಿಕ್ಷಕರು, ಕಿಟ್ಟೆಲ್ ಮೆಮೊರಿಯಲ್ ಪ್ರೌಢ ಶಾಲೆ ಗೋರಿಗುಡ್ಡ, ಮಂಗಳೂರು ದಕ್ಷಿಣ
- ಡಾ| ಪ್ರತಿಮಾ ಎಚ್.ಪಿ. ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ನೀರ್ಕೆರೆ, ಮೂಡುಬಿದಿರೆ
- ಹರಿಶ್ಚಂದ್ರ ಕೆ., ಮುಖ್ಯಶಿಕ್ಷಕರು, ಸಂತ ಜಾರ್ಜ್ ಅನುದಾನಿತ ಪ್ರೌಢ ಶಾಲೆ ಕುಂತೂರುಪದವು, ಪುತ್ತೂರು
- ಉದಯ ಕುಮಾರ್ ರೈ, ಸಹ ಶಿಕ್ಷಕರು ವಿದ್ಯಾಬೋಧಿನಿ ಪ್ರೌಢ ಶಾಲೆ, ಬಾಳಿಲ, ಸುಳ್ಯ