Ad Widget .

ಪುತ್ತೂರು: ಶಾಸಕರ ಜೊತೆ ಪೋಟೋ ವೈರಲ್ ಬೆನ್ನಲ್ಲೇ ಮಹಿಳೆಯ ಬೆದರಿಕೆ ಧ್ವನಿ ವೈರಲ್

Samagra news: ಪುತ್ತೂರಿನ ಶಾಸಕರ ಜೊತೆ ಪೋಟೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆಯೊಬ್ಬರು ಬೆದರಿಕೆ ಹಾಕಿದ ಧ್ವನಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಉಪ್ಪಿನಂಗಡಿಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ಆಡಿಯೋ ವೈರಲ್ ಆಗಿದ್ದು ಪೋಟೋ ಶೇರ್ ಮಾಡಿದ್ದಕ್ಕೆ ಗರಂಗೊಂಡ ಮಹಿಳೆ ಅದೇ ಗ್ರೂಪ್ ನಲ್ಲಿ ಆಡಿಯೋ ಬಿಟ್ಟಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಇವನು ಹಾಗೂ ಇವನ ಹೆಂಡತಿ ಮದುವೆ ಆಗುವ ಮುಂಚೆನೇ ಒಂದು ಲಾಡ್ಚ್ ನಲ್ಲಿ ಊರಿನವರ ಕೈಗೆ ಸಿಕ್ಕಿ ಬಿದ್ದಿದಾರೆ. ಅದು ಎಲ್ಲರ ಗಮನಕ್ಕೂ ಬಂದಿದೆ. ಈಡೀ ಊರಿನಲ್ಲಿ ಹೋರಾಡಿ ಹೋರಾಡಿ ಅಕ್ಕತಂಗಿಯರನ್ನು ಬಿಟ್ಟು, ಇವನು ಇವಳನ್ನು ಓಡಿಸಿಕೊಂಡು ಬಂದಿದ್ದಾನೆ. ಅದನ್ನು ಎಲ್ಲರೂ ಸೇರಿ ವೈರಲ್ ಮಾಡುವ.

ನಾನು ಶಾಸಕರಲ್ಲಿ ಅಶ್ಲೀಲವಾಗಿ ಯಾವುದೇ ಬಟ್ಟೆಗಳನ್ನು ಬಿಚ್ಚಿ ನಿಂತಿಲ್ಲ ಅಲ್ಲಿ. ಅದನ್ನು ಎಡಿಟ್ ಮಾಡಲಾಗಿದೆ. ಈ ರೀತಿ ಪಾರ್ವರ್ಡ್ ಮಾಡಿದ ಚಿತ್ರಗಳ ಬಗ್ಗೆ ಮೂರು ಮಂದಿಯ ಮೇಲೆ ಎಫ್. ಐ. ಆರ್. ದಾಖಲಾಗಿದೆ. ಇವನ ಕೈಕಾಲು ಮುರಿಸುವ ಕೆಲಸವೂ ತಕ್ಷಣ ಆಗುತ್ತದೆ ಎಂದು ಬೆದರಿಕೆ ಹಾಕುವ ಧ್ವನಿಸುರುಳಿಯ ಒಳಗಿದೆ.

ಮೊನ್ನೆ ಬಿಡುಗಡೆಯಾದ ವೈರಲ್ ಪೋಟೋ ದ ಸಂತ್ರಸ್ತ ಮಹಿಳೆ ನಾನು ಪುತ್ತೂರು ಶಾಸಕರನ್ನು ಈ ಹಿಂದೆ ಭೇಟಿಯೇ ಆಗಿಲ್ಲ ಎಂದು ಸಮರ್ಥಿಸಿದ್ದರು.

Leave a Comment

Your email address will not be published. Required fields are marked *