Ad Widget .

Express higyway damaged after inauguration| ಉದ್ಘಾಟನೆ ಮರುದಿನವೇ ಕಿತ್ತುಹೋದ ದಶಪಥ ಹೈವೇ| ಜಾಲತಾಣಗಳಲ್ಲಿ ಟ್ರೋಲ್ ಆಯ್ತು 40%

ಸಮಗ್ರ ನ್ಯೂಸ್: ಉದ್ಘಾಟನೆಗೊಂಡ ಮರುದಿನವೇ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ವೇ ಕಿತ್ತು ಬಂದಿದೆ. ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್‌ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದೆ. ಸದ್ಯ ದುರಸ್ತಿ ಕಾರ್ಯ ನಡೆದಿದೆ.

Ad Widget . Ad Widget .

ಅರ್ಧಭಾಗದಲ್ಲಿ ವಾಹನಗಳು ಓಡಾಟದಂತೆ ಬ್ಯಾರಿಕೇಡ್‌ ಹಾಕಲಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಲಾರಿ ಪಲ್ಟಿಯಾಗಿದ್ದು, ಕೆಎಸ್‌ಆರ್‌ಟಿಸಿ ವೊಲ್ವೊ ಬಸ್‌ ಸೇರಿದಂತೆ ಅನೇಕ ವಾಹನಗಳು ಸ್ಕಿಡ್‌ ಆಗಿದ್ದವು.

Ad Widget . Ad Widget .

ಸದ್ಯ ರಸ್ತೆಯ ಫೋಟೋಗಳು ಜಾಲತಾಣಗಳಲ್ಲಿ ಟ್ರೋಲ್ ಆಗ್ತಿವೆ. ಕೆಲವರು ಇದು ಸರ್ಕಾರದ 40% ಕಮಿಷನ್ ನ ಪರಿಣಾಮ ಎಂದು ಹೇಳ್ತಾ ಇದ್ದು, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ…

Leave a Comment

Your email address will not be published. Required fields are marked *