ಸಮಗ್ರ ನ್ಯೂಸ್ ಡೆಸ್ಕ್ : ಒಳ ಚಡ್ಡಿ, ಬ್ರಾ ಅಲ್ಲಿ ಶಿವ ವಿಷ್ಣು ಪ್ರಿಂಟ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿರುವ ಫೋಟೋ ಇದೀಗ ವೈರಲ್ ಆಗಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣ ವಾಗಿದೆ.
ಸಹಾರ ರಾಯ್ ಸ್ವಿಮ್ಮಿ ಎಂಬ ಕಂಪನಿ ಇದಾಗಿದ್ದು ಹಿಂದೂ ದೇವರಗಳನ್ನು ಅವಮಾನ ಮಾಡಿರುವುದು ಎದ್ದು ಕಾಣುತ್ತದೆ. ಇದರ ಫೋಟೋ ಗಳು ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಹಿಂದೂ ಗಳು ಈ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.