ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಫೆಬ್ರವರಿ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ನೋಡೋಣ… ಮೇಷ:ಈ ರಾಶಿಯವರು ಸೂರ್ಯನನ್ನು ನಿತ್ಯ ಪ್ರಾರ್ಥನೆ ಮಾಡಲೇಬೇಕು. ಆದರೆ ಮಾಘ ಮಾಸದಲ್ಲಂತೂ ಪ್ರಾರ್ಥನೆ ಮಾಡಲೇಬೇಕು ಎಂಬ ಕಡ್ಡಾಯ ನಿಯಮವಿದೆ. ದೇವರು ಆರೋಗ್ಯ ಕೊಡುತ್ತಾನೆ. ನಿಮಗೆ ದಿಕ್ಕು ದೆಸೆ ತೋರಿ ಸರ್ವತೋಮುಖ […]
ದ್ವಾದಶ ರಾಶಿಗಳ ವಾರಭವಿಷ್ಯ Read More »










