ಸಮಗ್ರ ನ್ಯೂಸ್: ಭಾರತದಲ್ಲಿ ಇಂದು ಹಲವು ದಿನಗಳ ಬಳಿಕ ಚಿನ್ನದ ಬೆಲೆ (Gold Rate India) ಭಾರೀ ಇಳಿಕೆ ಕಂಡಿದೆ. 24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಬರೋಬ್ಬರಿ ₹862 ರೂ. ಇಳಿಕೆಯಾಗಿದೆ. ಅಂದರೆ 1 ಗ್ರಾಂ ಬೆಲೆ ₹16,058 ರೂ. ಆಗಿದ್ದು, ನಿನ್ನೆ ₹16,920 ರೂ. ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,28,464 ರೂ. ಆಗಿದ್ದು, ನಿನ್ನೆ ₹1,35,360 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 6,896 ರೂ. ಕುಸಿತ ಕಂಡಿದೆ.
10 ಗ್ರಾಂ ಚಿನ್ನದ ದರ ಇಂದು ₹1,60,580 ರೂ. ಆಗಿದ್ದು, ನಿನ್ನೆ ₹1,69,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ 10 ಗ್ರಾಂ ಚಿನ್ನದಲ್ಲಿ ಇಂದು 8,620 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 16,05,800 ರೂ. ಆಗಿದ್ದು, ನಿನ್ನೆ 16,92,000 ರೂ. ಇತ್ತು. ಒಂದೇ ದಿನದಲ್ಲಿ 86,200 ರೂ. ಇಳಿಕೆ ಕಂಡಿದೆ.
22K ಚಿನ್ನದ 1 ಗ್ರಾಂ ಬೆಲೆ ಕೂಡಾ ಇಂದು ಪಾತಾಳಕ್ಕಿಳಿದಿದೆ. ಒಂದು ಗ್ರಾಂ ಚಿನ್ನದ ಬೆಲೆ ಇಂದು ₹14,720 ರೂ. ಆಗಿದ್ದು, ನಿನ್ನೆ ₹15,510 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹790 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು 1,17,760 ರೂ. ಆಗಿದ್ದು, ನಿನ್ನೆ 1,24,080 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ₹6,320 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,47,200 ರೂ. ಆಗಿದ್ದು, ನಿನ್ನೆ ₹1,55,100 ರೂ. ಇತ್ತು. ಒಟ್ಟು ಒಂದೇ ದಿನದಲ್ಲಿ 7,900 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,72,000 ರೂ. ಆಗಿದ್ದು, ನಿನ್ನೆ ₹15,51,000 ರೂ. ಇತ್ತು. ಒಂದೇ ದಿನದಲ್ಲಿ ₹79,000 ರೂ. ಇಳಿಕೆ ಕಂಡಿದೆ.
ಭಾರತದಲ್ಲಿ ಭಾರೀ ಏರಿಕೆಯ ಹಾದಿ ಹಿಡಿದಿದ್ದ ಬೆಳ್ಳಿ ದರ, ಇಂದು ದಿಢೀರ್ ಕುಸಿತ ಕಂಡಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ ₹350 ರೂ. ಆಗಿದ್ದು, ನಿನ್ನೆ ₹395 ರೂ. ಇತ್ತು. ನಿನ್ನೆಗಿಂತ ಇಂದು ₹45 ರೂ. ಕಡಿಮೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹2,800 ರೂ. ಆಗಿದ್ದು, ನಿನ್ನೆ ₹3,160 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ ₹360 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,500 ರೂ., 100 ಗ್ರಾಂ ಬೆಳ್ಳಿ ಬೆಲೆ 35,000 ರೂ., 1000 ಗ್ರಾಂ ಬೆಳ್ಳಿ ದರ 3,50,000 ರೂ. ಆಗಿದೆ.







