ಇನ್ಸ್ಟಾಗ್ರಾಂ ವೈರಲ್ ಸ್ಟಾರ್ ಆಶಾ ಪಂಡಿತ್ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣದಲ್ಲಿ ಥಟ್ಟನೆ ಪ್ರಸಿಯ ಪಡೆದಿರುವ ನಾಗುರಿ ಆಶಾ(Ashapandith) ರವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿದಿಬಂದಿದೆ.

Ad Widget ... ..

ಸಾಮಾಜಿಕ ಜಾಲತಾಣದಲ್ಲಿ ಹಟ್ಟತ್ತನೆ ಪ್ರಸಿದ್ದಿ ಪಡೆದಿರುವ ಅವರು ತನ್ನ ಬೈಗುಳದಿಂದಲೇ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದರು.ಅವರಿಗೆ ರಾತ್ರಿ ವೇಳೆ ಎದೆ ನೋವು ಉಂಟಾಗಿ ತ ವಾಂತಿ ಮಾಡಿದ್ದು ಇಂದು(ಜ.23) ಬೆಳಗಿನ ಜಾವ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

Ad Widget

Leave a Comment

Your email address will not be published. Required fields are marked *