ಹಾವು ಕಡಿತಕ್ಕೆ ನಗದು ರಹಿತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಆದೇಶ
ಸಮಗ್ರ ನ್ಯೂಸ್: ಹಾವು ಕಡಿತ ಪ್ರಕರಣಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ(ABARK) ನಗದು ರಹಿತ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಈ ಸಂಬಂಧ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ದರ ನಿಗದಿ ಮಾಡಿದೆ. ಸಾಮಾನ್ಯ ವಾರ್ಡ್ ಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ 1350 ರೂ.,ಖಾಸಗಿ ಆಸ್ಪತ್ರೆಯಲ್ಲಿ 2300 ರೂ., ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್.ಡಿ.ಯು ವಾರ್ಡ್ ಗೆ ದಿನಕ್ಕೆ 2025 ರೂ., ಖಾಸಗಿ ಆಸ್ಪತ್ರೆಯಲ್ಲಿ 3800 ರೂ.ನಿಗದಿಪಡಿಸಲಾಗಿದೆ, ವೆಂಟಿಲೇಟರ್ ಇಲ್ಲದೆ ಸರ್ಕಾರಿ […]
ಹಾವು ಕಡಿತಕ್ಕೆ ನಗದು ರಹಿತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಆದೇಶ Read More »








