ಸಮಗ್ರ ನ್ಯೂಸ್: ಸಮಗ್ರ ಮೀಡಿಯಾ ನೆಟ್ವರ್ಕ್ ಹಾಗೂ ಸಮಗ್ರ ಸಮಾಚಾರ.ಕಾಂ ಅರ್ಪಿಸುವ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಫೋಟೋ ಕಳುಹಿಸಲು ಇಂದು(ಆ.17) ಕೊನೆ ದಿನವಾಗಿದೆ.
ನಿಮ್ಮ ಮೂರು ವರ್ಷದೊಳಗಿನ ಕಂದಮ್ಮಗಳ ಕೃಷ್ಣ ವೇಷದ ಫೋಟೋ ಹಾಗೂ ಜನನ ಪ್ರಮಾಣ ಪತ್ರ, ಸಂಪರ್ಕ ವಿಳಾಸವನ್ನು 91081 31193 ನಂಬರ್ ಗೆ ವಾಟ್ಸಾಪ್ ಮಾಡುವುದು. ಸ್ಪರ್ಧೆಗೆ ಪ್ರವೇಶ ಶುಲ್ಕ ₹100 ಆಗಿದ್ದು ಯುಪಿಐ ಮೂಲಕ ಪಾವತಿಸಬಹುದು.
ಸ್ಪರ್ಧೆಯ ಫಲಿತಾಂಶ ಆ. 17ರಂದು ಪ್ರಕಟವಾಗಲಿದ್ದು, ಆಸಕ್ತರು ಈ ಕೂಡಲೇ ಸ್ಪರ್ಧೆಯಲ್ಲಿ ಭಾಗವಹಿಸುವರೇ ಈ ಮೂಲಕ ಕೋರಲಾಗಿದೆ.







