Ginco General Contracting LLC ಕಂಪೆನಿಯ ನೇರಸಂದರ್ಶನ
Ginco General Contracting LLC ಕಂಪೆನಿಯು ಉದ್ಯೋಗ ಆಕಾಂಕ್ಷಿಗಳಿಗೆ ನೇರಸಂದರ್ಶನವನ್ನು ಜು.7 ರಂದು ಬೆಂಗಳೂರಿನಲ್ಲಿ ನಡೆಸಲಿದೆ.
ಆಸಕ್ತರು ಈ ಸುವರ್ಣಾವಕಾಶವನ್ನು ಪಡೆಯಬಹುದು,20 ರಿಂದ 40 ವರ್ಷದವರೆಗೆ ಮಾತ್ರ ಅವಕಾಶ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
9591279487
9731799255







