ಮೈಸೂರು: ಲವ್, ಸೆಕ್ಸ್ ಆ್ಯಂಡ್ ದೋಖಾ| ಪಂಜ ಮೂಲದ ವೈದ್ಯನ ವಿರುದ್ಧ ದೂರು
ಸಮಗ್ರ ನ್ಯೂಸ್: ವಿವಾಹವಾಗುವುದಾಗಿ ನಂಬಿಸಿ ಸರಸವಾಡಿದ ಆರೋಪದ ಮೇಲೆ ಸುಳ್ಯ ತಾಲೂಕಿನ ಪಂಜ ಮೂಲದ ವೈದ್ಯರೊಬ್ಬರ ವಿರುದ್ಧ ಮೈಸೂರಿನ ಯುವತಿಯೊಬ್ಬರು ದೂರು ದಾಖಲಿಸಿರುವ ಘಟನೆ ನಡೆದಿದೆ. ಯುವತಿ ವೈದ್ಯರಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ನಂತರ ರಿಜಿಸ್ಟರ್ಡ್ ವಿವಾಹವಾಗಿದ್ದು, ಇದೀಗ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇರೆಗೆ ದೂರು ದಾಖಲು ಮಾಡಲಾಗಿದೆ. ಪಂಜ ಮೂಲದ ಡಾ.ಆದರ್ಶ್ ಅವರು ಫೇಸ್ಬುಕ್ ಮೂಲಕ ತನ್ನನ್ನು ಪರಿಚಯಿಸಿ, ವಿವಾಹದ ಭರವಸೆ ನೀಡಿ […]
ಮೈಸೂರು: ಲವ್, ಸೆಕ್ಸ್ ಆ್ಯಂಡ್ ದೋಖಾ| ಪಂಜ ಮೂಲದ ವೈದ್ಯನ ವಿರುದ್ಧ ದೂರು Read More »










