ಕೇಂದ್ರ ಬಜೆಟ್ ನಲ್ಲಿ ಜನ ಸಾಮಾನ್ಯನಿಗೆ ದಕ್ಕಿದ್ದೇನು? ಯಾವುದು ಅಗ್ಗ? ಮತ್ಯಾವುದು ದುಬಾರಿ? ಇಲ್ಲಿದೆ ಡೀಟೈಲ್ಸ್
ಸಮಗ್ರ ನ್ಯೂಸ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸಿದ್ದಾರೆ . 2024 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಮೋದಿ 3.0 ಸರ್ಕಾರದ ಎರಡನೇ ಪೂರ್ಣ ಬಜೆಟ್ ಇದಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-2026ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಗ್ರಾಹಕರಿಗೆ ಅಗ್ಗದ ಮತ್ತು ದುಬಾರಿಯಾದ ವಸ್ತುಗಳು ಇಲ್ಲಿವೆ. ಯಾವುದು ಅಗ್ಗ..?ಎಲ್‌ಇಡಿ ಟಿವಿಗಳ ಮೇಲಿನ ಸುಂಕ […]