ಪವರ್ ಟೆಕ್ ಸೋಲಾರ್ ಸಿಸ್ಟಮ್ಸ್ ಕಳೆದ 4ವರ್ಷಗಳಿಂದ ಉತ್ತಮ ಗುಣಮಟ್ಟದ ಸೋಲಾರ್ ಸಿಸ್ಟಮ್ಸ್, ಇನ್ವರ್ಟಸ್್ರ, ಬ್ಯಾಟರೀಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟದಿಂದ ಅತ್ಯಂತ ಜನಪ್ರಿಯವಾದ ಪಡೆದ ಸಂಸ್ಥೆ. ಈ ಸಂಸ್ಥೆಯು ಇದೀಗ ತಮ್ಮ ಗ್ರಾಹಕರಿಗೆ ಸುಲಭವಾಗಿ ಸೋಲರ್ ವಾಟರ್ ಹೀಟರ್ ಇನ್ವರ್ಟರ್ ಬ್ಯಾಟರೀಸ್,& ಗೃಹೋಪಯೋಗಿ ವಸ್ತುಗಳನ್ನು “ನಿಮ್ಮ ಆಯ್ಕೆ”ಯ ಪಡೆದುಕೊಳ್ಳಲು ಸುವರ್ಣಾಕಾಶವನ್ನು ನೀಡಿದೆ. ಮೂಲಕ ಕಳೆದ ಎರಡು ಯಶಸ್ವಿ ಮಾಸಿಕ ಕಂತಿನ ಯೋಜನೆಗಳನ್ನು ನಿರ್ವಹಿಸಿ ಗ್ರಾಹಕರ ನಂಬುಗೆಗೆ ಈ ಸಂಸ್ಥೆಯು ಪಾತ್ರವಾಗಿದೆ.
ಇದೀಗ ನೂತನ “ನಿಮ್ಮ ಆಯ್ಕೆ” ನಾಮಾಂಕಿತ ಮಾಸಿಕ ಕಂತಿನ ಯೋಜನೆಯು ಶೀಘ್ರದಲ್ಲಿ ಆರಂಭಗೊಳ್ಳಲಿದ್ದು, ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮಾಸಿಕ 1000 ರೂ ಯನ್ನು 24 ಕಂತುಗಳಂತೆ ಪಾವತಿಸಬೇಕಾಗಿದ್ದು, ಪ್ರತಿ ತಿಂಗಳ ಕೊನೆಯಲ್ಲಿ ಅದೃಷ್ಟದ ಆಯ್ಕೆ ನಡೆಯಲಿದ್ದು, ಅದೃಷ್ಟ ಚೀಟಿ ವಿಜೇತರಿಗೆ ನಿಮ್ಮ ಆಯ್ಕೆಯ ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಮಾಸಿಕ ಕಂತಿನ ಕೊನೆಯ ತಿಂಗಳಲ್ಲಿ 50,000 ಮೌಲ್ಯದ ಚಿನ್ನದ ನಾಣ್ಯ ಗೆಲ್ಲುವ ಅವಕಾಶವು ಸದಸ್ಯರಿಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.. ಅದೃಷ್ಟವಂತರಾಗಿ…
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:6363109847ಪವರ್ ಟೆಕ್ಸೋಲಾರ್ ಸಿಸ್ಟಮ್ಸ್, ಇನ್ವರ್ಟರ್ ಬ್ಯಾಟರೀಸ್, & ಗೃಹೋಪಯೋಗಿ ವಸ್ತುಗಳು (ಸೇಲ್ಸ್ & ಸರ್ವಿಸ್)
ಮುಖ್ಯ ರಸ್ತೆ ಬೊಳುವಾರು ಪುತ್ತೂರು