ಕಾಝಿರಂಗ ಸಫಾರಿ ವೇಳೆ ಅವಘಡ, ಜೀಪಿನಿಂದ ಘೇಂಡಾ ಮೃಗಗಳ ನಡುವೆ ಬಿದ್ದ ತಾಯಿ-ಮಗಳು
ಸಮಗ್ರ ನ್ಯೂಸ್: ಕಾಝಿರಂಗ ಜ.07 ರಂದು ಭಾರತದ ಜನಪ್ರಿಯ ವನ್ಯಮೃಗಗಳ ಕಾಝಿರಂಗ ರಾಷ್ಟ್ರೀಯ ಅಭಯಾರಣ್ಯ ಇಲ್ಲಿ ಘೇಂಡಾಮೃಗಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಗಳು ಕಾಣಸಿಗುತ್ತದೆ. ಹೀಗಾಗಿ ಹಲವು ಪ್ರವಾಸಿಗರು ಆ ತಾಣಕ್ಕೆ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ಬಂದ ಕುಟುಂಬ ಸಪಾರಿಗೆ ತೆರಳಿದೆ. ಬಗೋರಿ ರೇಂಜ್‌ನ ಸಫಾರಿಯಲ್ಲಿ ಪ್ರವಾಸಿಗರು ತೆರಳಿದ್ದಾರೆ. ತೆರೆದ ಜೀಪಿನಲ್ಲಿ ಹಲವು ಪ್ರವಾಸಿಗರು ವನ್ಯ ಮೃಗಗಳ ವೀಕ್ಷಣೆಗೆ ತೆರಳಿದ್ದಾರೆ. ಪ್ರಾಣಿ ಪಕ್ಷಿಗಳನ್ನು ವೀಕ್ಷಿಸುತ್ತಾ ತೆರಳುತ್ತಿದ್ದ ಪ್ರವಾಸಿಗರ ವಾಹನಗಳು ಸಂಕೀರ್ಣ ಜಾಗಕ್ಕೆ ಬರುತ್ತಿದ್ದಂತೆ ಘೇಂಡಾ ಮೃಗಗಳ ಗುಂಪು […]
ಕಾಝಿರಂಗ ಸಫಾರಿ ವೇಳೆ ಅವಘಡ, ಜೀಪಿನಿಂದ ಘೇಂಡಾ ಮೃಗಗಳ ನಡುವೆ ಬಿದ್ದ ತಾಯಿ-ಮಗಳು Read More »