ಕೊಳವೆಬಾವಿಗೆ ಬಿದ್ದಿದ್ದ ಮಗು ಪವಾಡ ಸದೃಶ ಪಾರು| 9 ದಿನಗಳ ಬಳಿಕ ಬದುಕಿ ಬಂದ ಚೇತನಾ
ಸಮಗ್ರ ನ್ಯೂಸ್: ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ 9 ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಚೇತನಾ ಎಂಬ ಮಗುವನ್ನು ಕೊನೆಗೂ ಇಂದು ರಕ್ಷಿಸಲಾಗಿದೆ. ಡಿಸೆಂಬರ್ 23ರಂದು ಆ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ತೋಟದಲ್ಲಿದ್ದ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ಆಕೆ ಕೊಳವೆ ಬಾವಿಗೆ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣ ಆರಂಭಿಸಲಾಗಿತ್ತು. ಆದರೆ, ಆ ಕಾರ್ಯಾಚರಣೆ ಅತ್ಯಂತ ಕಠಿಣವಾಗಿತ್ತು. ಚೇತನಾ ಡಿಸೆಂಬರ್ 23ರಿಂದ 150 ಅಡಿ ಆಳದ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿದ್ದಳು. ಕೂಡಲೇ NDRF ಮತ್ತು SDRF ರಕ್ಷಣಾ […]
ಕೊಳವೆಬಾವಿಗೆ ಬಿದ್ದಿದ್ದ ಮಗು ಪವಾಡ ಸದೃಶ ಪಾರು| 9 ದಿನಗಳ ಬಳಿಕ ಬದುಕಿ ಬಂದ ಚೇತನಾ Read More »