ಸಮಗ್ರ ನ್ಯೂಸ್: ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯ ವಿನ್ನರ್ ಆಗಿ ಹಳ್ಳಿಹೈದ ಹನುಮಂತ ಪ್ರಶಸ್ತಿ ಗೆದ್ದಿದ್ದಾನೆ.
ಗ್ರ್ಯಾಂಡ್ ಫಿನಾಲೆಯಲ್ಲಿ ರಜತ್, ಹನುಮಂತ, ತ್ರಿವಿಕ್ರಮ್ ನಡುವೆ ಟಫ್ ಫೈಟ್ ಏರ್ಪಟ್ಟಿತ್ತು. ಕೊನೆಗೂ ವೀಕ್ಷಕರ ಅತೀ ಹೆಚ್ಚು ಓಟ್ ಗಳ ನೆರವು ಹಾಗೂ ಚಾಣಾಕ್ಷತನದ ಆಟದಿಂದ ಹನುಮಂತ ವಿನ್ನರ್ ಆಗಿದ್ದಾಗಿ ತಿಳಿದುಬಂದಿದೆ.
ಎರಡನೇ ರನ್ನರ್ ಅಪ್ ಆಗಿ ತ್ರಿವಿಕ್ರಂ ಹೊರಹೊಮ್ಮಿದ್ದು, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಧೂಳೆಬ್ಬಿಸಿದ್ದ ರಜತ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.