ಮದ್ಯಪ್ರಿಯರಿಗೆ ಶಾಕಿಂಗ್‌ ನ್ಯೂಸ್‌/ ಬಜೆಟ್‌ಗೂ ಮೊದಲೇ ಮದ್ಯದ ಬೆಲೆ ಹೆಚ್ಚಳದ ಸಾಧ್ಯತೆ

ಸಮಗ್ರ ನ್ಯೂಸ್‌: ಬಜೆಟ್‌ ಗಿಂತ ಮುಂಚಿತವಾಗಿ ಮದ್ಯದ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಇದು ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದೆ. . ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ಸಾಮಾನ್ಯವಾಗಿ ಬಜೆಟ್‌ನಲ್ಲಿ ಸೇರಿಸಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಮಂಡನೆಗೂ ಮುನ್ನವೇ ದರ ಏರಿಕೆಯಾಗಲಿದೆ.

Ad Widget ... ..

ಜನವರಿ 20 ರಿಂದ ಕೆಲವು ವಿಧದ ಬಿಯರ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಅಬಕಾರಿ ಇಲಾಖೆ ಶೀಘ್ರದಲ್ಲೇ ದರ ಏರಿಕೆ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಕನಿಷ್ಠ 10 ರಿಂದ 45 ರೂ. ಬೆಲೆ ಏರಿಕೆಯಾಗಲಿದೆ.

Ad Widget

Leave a Comment

Your email address will not be published. Required fields are marked *