ಅತುಲ್ ಸುಭಾಷ್ ಪ್ರಕರಣದ ಇಫೆಕ್ಟ್: ಇನ್ನು ಮುಂದೆ ವಿಚ್ಛೇದನ ನೀಡಲು ಈ 8 ಸೂತ್ರಗಳು ಅನ್ವಯ
ಸಮಗ್ರ ನ್ಯೂಸ್ : ಬೆಂಗಳೂರಿನಲ್ಲಿ ಪತ್ನಿಯ ವರದಕ್ಷಿಣೆ ಕಿರುಕುಳ ಕೇಸ್ ನಿಂದ ಹೈರಾಣಾಗಿ ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಸುಭಾಷ್ ಪ್ರಕರಣದ ನಂತರ ವಿಚ್ಛೇದನ ಪ್ರಕರಣ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಮಹತ್ವದ 8 ಸೂತ್ರಗಳನ್ನು ಅಳವಡಿಸಲು ಸೂಚಿಸಿದೆ. ದೇಶದ ಎಲ್ಲಾ ಕೋರ್ಟ್ ಗಳಿಗೆ ಅನ್ವಯವಾಗುವಂತೆ ಈ ಆದೇಶ ನೀಡಲಾಗಿದೆ. ಪತಿ-ಪತ್ನಿ ಕಲಹ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನು ನಿರ್ಧರಿಸುವ ವೇಳೆ ನ್ಯಾಯಾಲಯಗಳು ಈ ಎಂಟು ಮಾರ್ಗಸೂಚಿಗಳನ್ನು ಅನುಸರಿಸಲು ಆದೇಶ ನೀಡಲಾಗಿದೆ. ಇದರಿಂದ ಪುರುಷರಿಗೂ ಅನ್ಯಾಯವಾಗದಂತೆ ತಡೆಯಬಹುದಾಗಿದೆ.ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ […]
ಅತುಲ್ ಸುಭಾಷ್ ಪ್ರಕರಣದ ಇಫೆಕ್ಟ್: ಇನ್ನು ಮುಂದೆ ವಿಚ್ಛೇದನ ನೀಡಲು ಈ 8 ಸೂತ್ರಗಳು ಅನ್ವಯ Read More »